Debate: ಬಿಜೆಪಿ ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣವಾದರೂ ಏನು?
ಬೆಂಗಳೂರು,
ಏಪ್ರಿಲ್ 11: ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ತಮ್ಮ ಮೊದಲೆರಡು ಪಟ್ಟಿಯನ್ನು ಘೋಷಿಸಿಯಾಗಿದ್ದರೂ, ಆಡಳಿತ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಒಂದೂ ಹೆಸರು ಘೋಷಣೆಯಾಗಿಲ್ಲ. ದೆಹಲಿಯಲ್ಲಿ ಸಭೆಯ ಮೇಲೆ ಸಭೆ ನಡೆಯುತ್ತಿದ್ದರೂ, ಪಟ್ಟಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20. id="toptextpromo"> id='are-slot-1' class='oiad oi-axt oiadv'>id='top-searched-articles'>
ಕೆಲವೊಂದು
ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಿರುವುದು, ಆಂತರಿಕ ಸಮೀಕ್ಷೆಯಲ್ಲಿ ಹಾಲೀ ಶಾಸಕರ ಬಗ್ಗೆ ಉತ್ತಮ ಅಭಿಪ್ರಾಯ ಇಲ್ಲದಿರುವುದು, ಹೊಸಬರನ್ನು ಪರಿಚಯಿಸುವುದು ಹೀಗೆಲ್ಲಾ ಕಾರಣಗಳು ಕೇಳಿ ಬರುತ್ತಿದ್ದವು. ಈಗ, ಮಕ್ಕಳಿಗೆ ಟಿಕೆಟ್ ನೀಡುವುದಕ್ಕೆ ಪ್ರಧಾನಿಯವರು ಆಕ್ಷೇಪ ಎತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಿದ್ದಲ್ಲಿ, ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣವಾದರೂ ಏನು? ಒಂದು ಚರ್ಚೆ..











Click it and Unblock the Notifications