Get Updates
Get notified of breaking news, exclusive insights, and must-see stories!

WeChatನಲ್ಲಿ ಒನ್ಇಂಡಿಯಾ ಕನ್ನಡದ ತಾಜಾ ಸುದ್ದಿಗಳು

ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ, ವಿಶ್ವದಾದ್ಯಂತ ವಿಸ್ತರಿಸಿಕೊಂಡಿರುವ ಕನ್ನಡಿಗರ ಸುದ್ದಿದಾಹವನ್ನು ತೀರಿಸುತ್ತ ಬಂದಿರುವ ಒನ್ಇಂಡಿಯಾ ಕನ್ನಡ ಪೋರ್ಟಲ್ ಮತ್ತೊಂದು ಹೊಸ ಉತ್ಪನ್ನದೊಂದಿಗೆ ಮೊಬೈಲ್ ಜಗತ್ತಿಗೆ ಕಾಲಿರಿಸಿದೆ. ಉದಾರಿ ಕನ್ನಡಿಗರು ಇದನ್ನೂ ಆದರದಿಂದ ಸ್ವೀಕರಿಸಬೇಕಾಗಿ ವಿನಂತಿ.

ಒನ್ಇಂಡಿಯಾ ಕನ್ನಡದ ರೆಸ್ಪಾನ್ಸೀವ್ ವರ್ಷನ್ ಮೊಬೈಲ್ ಓದುಗರ ಮನೆಮನವನ್ನು ತಲುಪಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡ ಸುದ್ದಿ ಸ್ವಾರಸ್ಯಗಳನ್ನು ಸರಾಗವಾಗಿ ಓದುವಂತೆ ಮಾಡಿದೆ. ನ್ಯೂಸ್‌ಹಂಟ್ ಜೊತೆಗೆ, ಒನ್ಇಂಡಿಯಾ ಕನ್ನಡ ನ್ಯೂಸ್ ಆಪ್ ಕೂಡ ಕನ್ನಡಿಗರ ಅಂಗೈಯಲ್ಲಿ ಸುದ್ದಿಯನ್ನು ತಲುಪಿಸುತ್ತಿದೆ.

ಈಗ ಕನ್ನಡಿಗರ ಮುಂದೆ ತಲುಪುತ್ತಿರುವುದು 'ವಿಚಾಟ್' (WeChat) ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ವಾಟ್ಸಾಪ್ ಎಷ್ಟು ಜನಪ್ರಿಯವೋ, ವಿಚಾಟ್ ಕೂಡ ಅಷ್ಟೇ ಜನಪ್ರಿಯ ಮತ್ತು ಬಳಸಲು ಸರಾಗ. ಈಗ ವಿಚಾಟ್ ಮುಖಾಂತರವೂ ಒನ್ಇಂಡಿಯಾದ ಪ್ರಮುಖ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

Welcome to Official WeChat Account of Oneindia Kannada

ಪ್ರತಿದಿನದ ಉಚಿತ ನ್ಯೂಸ್‌ಲೆಟರ್(ಸುದ್ದಿಸಾರಂಗಿ)ಯಂತೆ ವಿಚಾಟ್ ನಲ್ಲಿ ಮೊಬೈಲ್ ಬಳಕೆದಾರರು ಸಂಜೆ ಹೊತ್ತಿನಲ್ಲಿ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಬಹುದಾಗಿದೆ. ಇದರಲ್ಲಿ ತಾಜಾ ಸುದ್ದಿಗಳ ಜೊತೆಗೆ ಮನರಂಜನೆಗಾಗಿ ಸಿನೆಮಾ ಸುದ್ದಿ, ಆಟೋಮೊಬೈಲ್, ಲೈಫ್ ಸ್ಟೈಲ್, ತಂತ್ರಜ್ಞಾನ ಕುರಿತ ಸ್ವಾರಸ್ಯಕರ ಸುದ್ದಿಗಳು ಕೂಡ ಸುದ್ದಿದಾಹವನ್ನು ಇಂಗಿಸಲಿವೆ.

ವಿಚಾಟ್ ಆ್ಯಪ್‌ನಲ್ಲಿ ಒನ್ಇಂಡಿಯಾ ಕನ್ನಡ (Oneindia Kannada) ಅತ್ಯಂತ ಸುಲಭವಾಗಿ ಸೇರಿಸಿಕೊಳ್ಳಬಹುದು. ಇದಕ್ಕೆ ಎರಡು ವಿಧಾನಗಳಿವೆ. ಅವುಗಳ ವಿವರಣೆ ಕೆಳಗಿದೆ ಓದಿ, ವಿಚಾಟ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಓದಲು ಆರಂಭಿಸಿ.

ವಿಚಾಟ್‌ನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವುದು ಹೀಗೆ...

ವಿಧಾನ 1

Welcome to Official WeChat Account of Oneindia Kannada

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
3. Official Accounts ಮೇಲೆ ಮತ್ತೆ ಕ್ಲಿಕ್ಕಿಸಿ.
Welcome to Official WeChat Account of Oneindia Kannada

4. Oneindia Kannada ಅಂತ ಟೈಪಿಸಿ ಸರ್ಚ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.

ವಿಧಾನ 2

ಈ ಲೇಖನದೊಂದಿಗೆ QR (Quick Response) Code ಇರುವ ಚಿತ್ರವನ್ನು ನೀಡಲಾಗಿದೆ. ಇದನ್ನು ಬಳಸಿ ಕೂಡ ಒನ್ಇಂಡಿಯಾ ಕನ್ನಡವನ್ನು WeChatಗೆ ಸೇರಿಸಬಹುದಾಗಿದೆ. ಅದರ ವಿಧಾನ ಕೆಳಗಿನಂತಿದೆ.

Welcome to Official WeChat Account of Oneindia Kannada

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
Welcome to Official WeChat Account of Oneindia Kannada

3. Scan QR code ಮೇಲೆ ಕ್ಲಿಕ್ಕಿಸಿ.
4. QR Code ಮೇಲೆ ಹಿಡಿದು ಸ್ಕ್ಯಾನ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.

ಈ ವಿಡಿಯೋದಲ್ಲಿ WeChatನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವ ಸರಳ ವಿಧಾನವನ್ನು ತಿಳಿಸಲಾಗಿದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+