ನಮಗೆ ನಿಮ್ಮ ಕನಸುಗಳ ಕನಸು ಬಿದ್ದಿದೆ

ತಳಿರು, ತೋರಣ, ಮಾವು ಬೇವು ಬೆಲ್ಲ, ಹೊಸ ಬಟ್ಟೆ, ಪಂಚಾಂಗ ಶ್ರವಣ, ಹಿರಿಯರ ಪಾದಕ್ಕೆ ನಮಸ್ಕಾರ. ಹೊಸ ವರ್ಷ ಎಲ್ಲರಿಗೂ ಅಂದರೆ, ಕನ್ನಡಿಗರಿಗೆ, ಕರ್ನಾಟಕ ಸಂಜಾತರಿಗೆ ಮತ್ತು ಸಮಸ್ತ ಕರ್ನಾಟಕಕ್ಕೆ ನೆಮ್ಮದಿ ಮತ್ತು ಸಮೃದ್ಧಿ ತರಲೆಂದು ಆಶಿಸುವ ಸಂದರ್ಭ.
ಈ ಯುಗಾದಿ ಹಬ್ಬದ ಸಂದರ್ಭದಲ್ಲಿ ನಮಗೆ ಕನಸೊಂದು ಬಿದ್ದಿದೆ. ನಮ್ಮದು ಮತ್ತು ನಮ್ಮ ಓದುಗ ವೃಂದದ ಹೊಸ ವರ್ಷದ ಕನಸುಗಳನ್ನು ತೆರೆದಿಡುವ ಕನಸಿದು. ಜನವರಿ 1ರಂದು ಆರಂಭವಾಗುವ ಇಂಗ್ಲಿಷ್ ಕ್ಯಾಲೆಂಡರ್ ಸಮಯದಲ್ಲಿ ಹೊಸ ವರ್ಷದ ಕನಸುಗಳನ್ನು ಮತ್ತು ಠರಾವುಗಳನ್ನು ಕೈಗೊಳ್ಳುವ ನಾವು, ಹಿಂದೂ ಹೊಸ ವರ್ಷದಂದು ಸುಮ್ಮನಿರುವುದೆಂದರೆ ಏನರ್ಥ!
ಹಿಂದು ಪಂಚಾಂಗದ ರೀತ್ಯ ಆರಂಭವಾಗುವ ಹೊಸ ವರ್ಷದಲ್ಲಿ ಒಂದು ತೀರ್ಮಾನಕ್ಕೆ ಬರೋಣ. ಈಗ ನೀವು ಮಾಡಬೇಕಾದುದಿಷ್ಟೆ. ನೀವು ಒಂದು ಕನಸನ್ನು ಕಂಡಿದ್ದೀರಿ. ಅದನ್ನು ಕನ್ನಡ ಅಂತರ್ಜಾಲ ಓದುಗ ಸಾಗರದೊಂದಿಗೆ ಹಂಚಿಕೊಳ್ಳಿ. ನಿಮ್ಮ ಕನಸು ಏನೂ ಇರಲಿ, ಅದನ್ನು ದಾಖಲಿಸಿ. ಬರಹ ಚಿಕ್ಕದಾಗಿ ಚೊಕ್ಕದಾಗಿರಲಿ. ನಿಮ್ಮ ಬರಹ ನಮ್ಮ ಕೈತಲುಪಬೇಕಾದ ಕಡೆ ದಿನಾಂಕ ಬುಧವಾರ 21 ಮಾರ್ಚ್. ಬರಹ ಕಳಿಸುವ ವಿಳಾಸ : [email protected]
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications