ನಿಮ್ಮ ಶುಭಾಶಯಗಳನ್ನು ಅರಸುವ ದಟ್ಸ್ ಕನ್ನಡ.ಕಾಂ
ಬಿಳಿಯರ
ಕಪಿಮುಷ್ಠಿಯಿಂದ ಬಿಡಿಸಿಕೊಂಡು ಸ್ವತಂತ್ರವಾದ ಭಾರತಕ್ಕೆ ಈ ಹೊತ್ತು 64 ವರ್ಷ ತುಂಬಿದೆ. ನಿಮಗೆ ನೆನಪಿದೆ, ಕಳೆದ ಆರು ದಶಕಗಳಲ್ಲಿ 64 ವಿದ್ಯೆಗಳನ್ನೂ ಕರಗತ ಮಾಡಿಕೊಂಡಿರುವ ನಾವು ಭಾರತೀಯರು ಸ್ವಚ್ಛಂದ ಸ್ವಾತಂತ್ರ್ಯವನ್ನು ಮನಸೋಯಿಚ್ಛೆ ಉಣ್ಣುತ್ತ ಬಂದಿದ್ದೇವೆ. ಶುಭಾಶಯಗಳು ಮುಂದುವರೆಯುತ್ತವೆ. id="toptextpromo">ಸ್ವತಂತ್ರ
ದಿನಾಚರಣೆಯನ್ನು ಈ ವಾರ ಪೂರ್ತಿ ಆಚರಿಸಬೇಕೆಂಬ ನಮ್ಮ ಕಂಪನಿಯ ಉಮೇದು ಅಂತರ್ಜಾಲದಲ್ಲಿ ಈ ಮೂಲಕ ಸಾಕಾರವಾಗಿದೆ. India Reloaded - Meet India @ Oneindia ಧ್ಯೇಯವಾಕ್ಯದ ಸ್ವಾತಂತ್ರ್ಯ ಸಪ್ತಾಹದ ಅಂಗವಾಗಿ ನಾವು ಪ್ರಕಟಿಸುವ ಆರು ಭಾಷೆಗಳ ತಾಣಗಳಲ್ಲಿ ಬಿಡುಗಡೆಯ ಹಾಡು ಹಾಡುವ ಹಕ್ಕಿ ಹಾರುತಿದೆ, ನೋಡಿ. id='are-slot-1' class='oiad oi-axt oiadv'> id='top-searched-articles'>ಕನ್ನಡ
ಆನ್ ಲೈನ್ ನಲ್ಲಿ ನಡೆಯುತ್ತಿರುವ ಇಂಥ ಒಂದು ಪುಟ್ಟ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆಗಳು ಸದಾ ಇರುತ್ತವೆ ಎಂಬ ನಂಬುಗೆ ನಮ್ಮದು. ಈ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ದೇಶಕ್ಕೆ ಸದಾ ಒಳ್ಳೆಯದನ್ನೇ ಬಯಸುವ ನಿಮ್ಮ ವಿಶ್ವಾಸಿ, ಒನ್ ಇಂಡಿಯ - ಕನ್ನಡ. ( href="https://www.oneindia.com/independence-day/2011/" target="_blank">ಸ್ವಾತಂತ್ರ್ಯೋತ್ಸವ
ಒನ್
ಇಂಡಿಯಾ
ವಿಶೇಷಾಂಕ)












Click it and Unblock the Notifications