ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕಿ ಕೊಂಡರೂ ಬರೋಲ್ಲಾ!

ಸಾಮಾಜಿಕ ತಾಣದಲ್ಲಿ ಬರೀ ಮಾರಣಾಂತಿಕ ಕೊರೊನಾ ವೈರಸ್ ನದ್ದೇ ಸದ್ದು. ಇದರ ಸುತ್ತ ಹಲವು ಮೀಮ್ಸ್, ಜೋಕ್ಸುಗಳು ಹರಿದಾಡುತ್ತಿವೆ. ಇನ್ನು, ಗಾದೆಗಳಿಗೂ ಏನೂ ಬರವಿಲ್ಲ.

ಇನ್ನೂ, ಟ್ವಿಟ್ಟರ್ ನಲ್ಲಿ ಹಲವು ದಿನಗಳಿಂದ ಕೊರೊನಾ ಸುದ್ದಿಯೇ ಟ್ರೆಂಡಿಂಗ್ ನಲ್ಲಿದೆ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಕೆಲವೊಂದು ಗಾದೆಗಳು ಹೀಗಿವೆ:

Proverb Surrounding On Coronavirus In Social Media

1. ಮದೀನಾಕೋದ್ರು ಕೊರೊನಾ ಕಾಟ ತಪ್ಪಲಿಲ್ಲ.

2. ಕರೀನಾಗೊಂದು ಕಾಲ, ಕೊರೊನಾಗೊಂದು ಕಾಲ.

3. ಕೊರೊನಾ ಕೊಳ್ಳೆ ಹೊಡೆದ ಮೇಲೆ ಏರ್ ಪೋರ್ಟ್ ಬಾಗಿಲು ಮುಚ್ಚಿದ್ರಂತೆ.

4.ಮಡಿಕೇರಿಗೆ ಬಂದಿದ್ದು ಮೈಸೂರಿಗೆ ಬರದೇ ಇರುತ್ತಾ.

5. ಚೀನಾಗೆ ಆಟ ಇಟಲಿಗೆ ಪ್ರಾಣ ಸಂಕಟ.

6. ಒಂದ್ಸಲ ಕೆಮ್ದೋನು ಯೋಗಿ, ಎರಡ್ಸಲ ಕೆಮ್ದೋನು ಭೋಗಿ, ಮೂರ್ಸಲ ಕೆಮ್ದೋನು ರೋಗಿ, ನಾಲ್ಕ್ ಸಲ ಕೆಮ್ದೋನ್ ಹೊತ್ಕೊಂಡೋಗಿ.

7.ಇರಲಾರದೆ ಕೊರೊನಾ ಬಿಟ್ಟಕೊಂಡಂಗೆ

8. ರಾತ್ರಿ ಕಂಡ ವಿಮಾನದಲ್ಲಿ ಬೆಳಿಗ್ಗೆ ಕೂತ್ಕೊಂಡ್ನಂತೆ.

9.ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕೊಂಡ್ರು ಬರಲ್ಲ.

10. ಬೀದಿಲಿ ಕೆಮ್ಮಿ ನೋಡು, ಹಾದಿಲಿ ಸೀನಿ ನೋಡು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+