280001ಡಾರಾಜ್ ಕುಮಾರ್ರಾಜಕುಮಾರ್ ಆಗಲು ಸುವರ್ಣಾವಕಾಶ/movies/headlines/2009/02/19-do-you-want-become-rajkumar.htmlಕನ್ನಡ ಚಿತ್ರರಂಗದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ ವಿಭಿನ್ನವಾಗಿ ಭಾಗವಹಿಸುವ ಸಿದ್ಧತೆ ನಡೆಸುತ್ತಿದೆ. ಎಪ್ಪತ್ತೈದು ವರ್ಷ, ಎಪ್ಪತ್ತೈದು ರಾಜಕುಮಾರ್ ಎನ್ನುವುದು ಒಕ್ಕೂಟದ ಪರಿಕಲ್ಪನೆ. ಜಂಬೂಸವಾರಿ ಮಾದರಿಯಲ್ಲಿ ನಡೆಯುವ ಅಮೃತ ಮಹೋತ್ಸವದ ಮೆರವಣಿಗೆಯಲ್ಲಿ ಒಕ್ಕೂಟದ ವತಿಯಿಂದ ಎಪ್ಪತ್ತೈದು ರಾಜಕುಮಾರರು ಭಾಗವಹಿಸಲಿದ್ದಾರೆ. ವರನಟ ರಾಜ್‌ಕುಮಾರ್ ಅವರನ್ನು ನೆನಪಿಸುವ ಇವರು, ರಾಜ್ ನಟನೆಯ ಎಪ್ಪತ್ತೈದು ಸಿನಿಮಾಗಳ 34742http://kannada.oneindia.com/img/2009/02/19-rajkumar12.jpg280001ಡಾರಾಜ್ ಕುಮಾರ್ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್ /movies/hero/2009/02/26-amitabh-speaks-special-friendship-with-dr-raj.html*ರಾಜೇಂದ್ರ ಚಿಂತಾಮಣಿವರನಟ ಡಾ.ರಾಜ್ ಕುಮಾರ್ ಕುರಿತು ಬಿಗ್ ಬಿ ಅಮಿತಾಬ್ ಬಚ್ಚನ್ ಏನಂತಾರೆ? ಅಣ್ಣಾವ್ರ ನಟನೆಯನ್ನು ಅವರು ಇಷ್ಟ ಪಡುತ್ತಿದ್ದರೆ? ಎನ್ನುವ ಪ್ರಶ್ನೆಗಳಿಗೆ ಮಾಯ ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'Dr Rajkumar Our Annavaru'ಎಂಬ ಕಿರುಚಿತ್ರಬೆಳಕು ಚೆಲ್ಲುತ್ತದೆ. ಕಳೆದ ವಾರ ತಿರುವನಂತರಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ (SIGNS 2009) ತಾವು ನಿರ್ದೇಶಿಸಿರುವ ಕಿರುಚಿತ್ರವನ್ನು 34885http://kannada.oneindia.com/img/2009/02/26-dr-raj-stamp1.jpg280001ಡಾರಾಜ್ ಕುಮಾರ್ಕೆಸಿಎನ್ ಗೌಡರ ಸತ್ಯ ಹರಿಶ್ಚಂದ್ರ ಹಿಂದಿಗೆ ಡಬ್ /movies/headlines/2009/02/27-satya-harischandra-to-be-dubbed-into-hindi.htmlಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಗೌಡ ಅವರು 'ಸತ್ಯ ಹರಿಶ್ಚಂದ್ರ' ಚಿತ್ರವನ್ನು ಹಿಂದಿ ಭಾಷೆಗೆ ಡಬ್ ಮಾಡಲು ನಿರ್ಧರಿಸಿದ್ದಾರೆ. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ ಸತ್ಯ ಹರಿಶ್ಚಂದ್ರದ ಹಿಂದಿ ಅವತರಣಿಕೆ ಏಪ್ರಿಲ್ ನಲ್ಲಿ ಬೆಳ್ಳಿತೆರೆಯನ್ನು ಬೆಳಗಲಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ. ''ಸತ್ಯ ಹರಿಶ್ಚಂದ್ರ 34893http://kannada.oneindia.com/img/2009/02/27-satya-harishchandra1.jpg280001ಡಾರಾಜ್ ಕುಮಾರ್ಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ/movies/hero/2009/04/06-i-am-a-big-fan-of-amitabh-bachchan-shivrajkumar.htmlಶನಿವಾರ(ಏಪ್ರಿಲ್ 4) ಸಂಜೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ 'ಅಮೃತ ಮಾತು ಮಥನ' ದಲ್ಲಿ ನಟ ಶಿವರಾಜ್ ಕುಮಾರ್ ಮನಬಿಚ್ಚಿ ಮಾತನಾಡಿದರು. ತಮ್ಮ ಜೀವನಾನುಭವಗಳನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು. ತನ್ನದೇ ಆದ ನಟನಾ ಶೈಲಿಯನ್ನು ಅವರು ಹೊಂದಿದ್ದರೂ ನಟ ಸಾರ್ವಭೌಮ ರಾಜ್ ಕುಮಾರ್ ಪ್ರಭಾವವೂ ಸಾಕಷ್ಟಿದೆ. ಶಿವರಾಜ್ ಕುಮಾರ್ ಬಂದಹಾದಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ...*ನಾನು 35769http://kannada.oneindia.com/img/2009/04/06-shivaraj-balegara7.jpg280001ಡಾರಾಜ್ ಕುಮಾರ್ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ /movies/headlines/2009/04/17-dr-raj-jeevanadhare-dvd-released.htmlವಿವಿಧ ಕಾರ್ಯಕ್ರಮಗಳಲ್ಲಿ ಡಾ.ರಾಜ್ ಕುಮಾರ್ ಭಾಗವಹಿಸಿದ್ದು, ಚರ್ಚಿಸಿದ್ದ ದೃಶ್ಯಗಳನ್ನು ಒಳಗೊಂಡ 'ಡಾ.ರಾಜ್ ಜೀವನಧಾರೆ' ಡಿವಿಡಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಡಿವಿಡಿಯ ಐದು ಆವೃತ್ತಿಗಳನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಪಾರ್ವತಮ್ಮ ರಾಜ್ ಕುಮಾರ್ ಬಿಡುಗಡೆ ಮಾಡಿದರು.ಜನಪ್ರಿಯ ರಾಜಕಾರಣಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ ಮಾತನಾಡುತ್ತಾ, ರಾಜ್ ಕುಮಾರ್ ಅವರು ಒಂದು ವೇಳೆ ರಾಜಕೀಯಕ್ಕೆ ಅಡಿಯಿಟ್ಟಿದ್ದರೆ 1983ರಲ್ಲಿ 36023http://kannada.oneindia.com/img/2009/04/17-rajkumar9.jpg482458ಕನ್ನಡ ಚಿತ್ರಗೀತೆಒಂದೇ ನಾಡು, ಒಂದೇ ಕುಲವು, ಒಂದೇ ದೈವವು/column/enguru/2009/29-rajkumars-mayor-muttanna-song.htmlಇವತ್ತು ಕನ್ನಡನಾಡಿಗೆ ಏನು ಬೇಕಾಗಿದೆ ಅನ್ನೋದನ್ನು ಡಾ. ರಾಜ್ ಅವರ ಅಭಿನಯದ ಈ ಹಾಡು ಎಷ್ಟು ಸೊಗಸಾಗಿ ಸಾರುತ್ತಾ ಇದೆ ನೋಡು ಗುರು! ಇವತ್ತು ಚುನಾವಣೆ, ನಾವೆಲ್ಲಾ ನಾಯಕರುಗಳನ್ನು ನಮ್ಮ ನಾಡುಕಟ್ಟೋ ಮುಂದಾಳುಗಳು ಅಂತಾ ಆರಿಸೋ ದಿನ. ಈ ಹಾಡಲ್ಲಿ ನಮ್ಮ ನಾಡು ಬೆಳಗಕ್ಕೆ ಏನೇನು ಬೇಕು ಅಂತ ಎಷ್ಟು ಚೆನ್ನಾಗಿ ಇದೆ ನೋಡಿ.ಒಂದೇ ನಾಡು, ಒಂದೇ 36293http://kannada.oneindia.com/img/2009/04/29-rajkumar9.jpg482458ಕನ್ನಡ ಚಿತ್ರಗೀತೆಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg482458ಕನ್ನಡ ಚಿತ್ರಗೀತೆವಚನ, ಕವನ, ಚಿತ್ರಗೀತೆ, ಗಾದೆಗಳಲಿ ಗಿಣಿವರ್ಣನೆ/literature/articles/2009/1008-parrot-in-vachana-kannada-poems-movie-songs.htmlವಚನಗಳಲಿ ಗಿಣಿ :ಆಡದೇ ನವಿಲು, ಹಾಡದೇ ತಂತಿ, ಓದದೇ ಗಿಳಿ, ಭಕ್ತಿ ಇಲ್ಲದವರನ್ನು ಒಲ್ಲ ಕೂಡಲಸಂಗಮದೇವ! ಎಂದರು ಬಸವಣ್ಣನವರು. ಗಗನದ ಮೇಲೊಂದಭಿನವ ಗಿಳಿ ಹುಟ್ಟಿ, ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು! ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು! ಬ್ರಹ್ಮನಾ ಗಿಳಿಗೆ ಹಂಜರವಾದ! ವಿಷ್ಣುವಾ ಗಿಳಿಗೆ ಕೊರೆಕೂಳಾದ! ರುದ್ರನಾ ಗಿಳಿಗೆ ತಾ ಕೋಲಾದ! ಇಂತೀ ಮೂವರ ಮುಂದಣ ಕಂದನ ನುಂಗಿ 39585http://kannada.oneindia.com/img/2009/10/08-parrot2.jpg482458ಕನ್ನಡ ಚಿತ್ರಗೀತೆಓ ಅರಗಿಣಿ ಸವಿ ಮಾತೊಂದ ನುಡಿವೆಯಾ/literature/articles/2009/1008-parrot-the-most-beautiful-talked-about-bird.htmlಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ. ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ- ನೋವನ್ನುಂಡ ಜೀವವ ಕಂಡು -ನೀ ಹಿಂಗ ನೋಡಬ್ಯಾಡ ನನ್ನ...* ವಾಣಿ ರಾಮದಾಸ್, ಸಿಂಗಪುರಇಂದು ಸಂಜೆ ಆಫೀಸಿನಿಂದ ಹೊರಟಾಗ ಮೋಡ 39586http://kannada.oneindia.com/img/2009/10/08-parrot1.jpg31004ಕನ್ನಡ ಸಿನಿಮಾಮಮತಾ ಮೋಹನ್ ದಾಸ್ ಮನ ಬಿಚ್ಚಿದಾಗ!/movies/heroine/2008/12/23-mamata-mohandas-charismatic-young-actress.htmlಒಬ್ಬ ನಟಿ ಹಾಗೂ ಒಬ್ಬ ಗಾಯಕಿ ಇವರಿಬ್ಬರನ್ನೂ ಒಬ್ಬರಲ್ಲೇ ನೋಡಬಹುದು. ಇವೆರಡೂ ಮುಖಗಳ ಒಂದೇ ನಾಣ್ಯ ಮಮತಾ ಮೋಹನ್ ದಾಸ್. ಗೂಳಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ಮಲೆಯಾಳಿ ಮಲ್ಲು ಈಗ ದಕ್ಷಿಣ ಭಾರತದಲ್ಲಿ ಬಿಡುವಿಲ್ಲದ ನಟಿ. ಬಹರೈನ್ ನಲ್ಲಿ ಹುಟ್ಟಿ, ಬೆಳೆದ ಈಕೆ ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಲು ಬೇಡಿಕೆಯಲ್ಲಿದ್ದಾರೆ. ಈಕೆ 33658http://kannada.oneindia.com/img/2008/12/23-mamata-mohandas1.jpg31004ಕನ್ನಡ ಸಿನಿಮಾಚಿತ್ರೋದ್ಯಮ ಬೆಳೆಗೆ ಪೈರಸಿ ನುಸಿ ಕಾಟ/movies/headlines/2008/12/25-fast-track-court-to-check-piracy.htmlಕನ್ನಡ ಚಿತ್ರೋದ್ಯಮವನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಪೈರಸಿ ಪಿಡುಗು ಪ್ರಮುಖವಾದುದು.ಇದನ್ನು ಮಟ್ಟಹಾಕಲು ಗೂಂಡಾ ಕಾಯಿದೆಯನ್ನು ಜಾರಿಗೆ ತರಬೇಕು ಎಂಬುದು ಚಿತ್ರೋದ್ಯಮದ ಬಹುದಿನಗಳ ಬೇಡಿಕೆ. ಕಡೆಗೂ ಈ ಬೇಡಿಕೆಗೆ ಸರ್ಕಾರ ಓಗೊಟ್ಟಿದೆ. ಬೃಹದಾಕಾರವಾಗಿ ಹಬ್ಬಿರುವ ಪೈರಸಿ ನುಸಿಯನ್ನು ತಡೆಯಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎನ್ನುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಅಭಿಪ್ರಾಯ. ಕರ್ನಾಟಕ 33705http://kannada.oneindia.com/img/2008/12/25-jayamala-kfcc1e.jpg31004ಕನ್ನಡ ಸಿನಿಮಾಕಾಮಿಡಿ ಗಣೇಶನ ರೇಟು ಕಾಮಿಡಿ /movies/hero/2008/12/26-ganesh-call-sheet-two-crores-hehehe.htmlಹೆಣ್ಣಿನ ವಯಸ್ಸು, ಗಂಡಿನ ಸಂಬಳ ಕೇಳಬಾರದೆಂಬ ಗಾದೆಯಿದೆ. ಎರಡರಲ್ಲಿ ಯಾವುದನ್ನು ಕೇಳಿದರೂ ಸುಳ್ಳು ಕಟ್ಟಿಟ್ಟ ಬುತ್ತಿ. ಆದರೆ, ಗಣೇಶ್ ತೀರ ಅಷ್ಟೊಂದು ಸುಳ್ಳು ಹೇಳೋದಾ? ಅವರ ಮನೆಮಕ್ಕಳಂತಿರುವ ಕೆಲವು ಇಂಗ್ಲಿಷ್ ಪತ್ರಕರ್ತರು ಇತ್ತೀಚೆಗೆ ಅವರ ಸಂಭಾವನೆ ಕೇಳಿದ್ದೇ ತಡ, ಗಣೇಶ್ ಎರಡು ಕೋಟಿ ಎಂದರಂತೆ. ಪಾಪ, ಕನ್ನಡದ ಮಾರುಕಟ್ಟೆ ಗೊತ್ತಿರದ ಅವರು, ನಮ್ಮ ಗಣೇಶು ಸಂಭಾವ್ನೆ ಎರಡು 33713http://kannada.oneindia.com/img/2008/12/26-ganesh1.jpg31004ಕನ್ನಡ ಸಿನಿಮಾಅತಡು ಪುನೀತ್ ಜತೆ ತ್ರಿಶಾ ಎಂಟ್ರಿ ಖಚಿತ /movies/heroine/2008/12/29-actress-trisha-athadu-kannada-remake-puneet.htmlತ್ರಿಶಾ ತುಂಬಾನೇ ಖುಷಿಯಾಗಿದ್ದಾರೆ. ಕಾರಣ, ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಅಂತಾ ತಿಳಿಬೇಡಿ. ತಮಿಳು, ತೆಲುಗು ಚಿತ್ರರಂಗದ ಬೆಡಗಿ ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚೆನ್ನೈನ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮುಗ್ಧ ಮಕ್ಕಳೊಡನೆ ಆಡಿ ನಲಿದು ಅವರಿಗೆ ಸಂತೋಷ ಉಣಬಡಿಸಿ ತೃಪ್ತಿಗೊಂಡಿದ್ದಾರೆ.ಇದರ ಬೆನ್ನಲ್ಲೇ ಸಪೂರ ಸೊಂಟದ ಹುಡುಗಿ ಗಾಂಧಿನಗರಕ್ಕೆ ಕಾಲಿಡುವುದು ಗ್ಯಾರಂಟಿ ಎಂಬ ಸುದ್ದಿ ಖಚಿತವಾಗಿದೆ. ತೆಲುಗಿನ 33743http://kannada.oneindia.com/img/2008/12/29-trisha3.jpg31004ಕನ್ನಡ ಸಿನಿಮಾಹೊಸವರ್ಷದಿನ ಗುಲಾಮನಾಗಿ ಪ್ರಜ್ವಲ್ /movies/headlines/2008/12/29-actor-prajwal-gulama-movie-release-new-year-day.htmlಪ್ರಜ್ವಲ್ ದೇವರಾಜ್ ಹಾಗೂ ಸೋನು ಮುಖ್ಯ ಭೂಮಿಕೆಯಲ್ಲಿರುವ "ಗುಲಾಮ" ಈ ವಾರ ತೆರೆಕಾಣಲಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ತುಷಾರ್ ರಂಗನಾಥ್ ಅವರ ಸ್ವತಂತ್ರ ನಿರ್ದೇಶನದ ಪ್ರಥಮ ಚಿತ್ರ. ಸುಮಾರು 10 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ತುಷಾರ್, ರಾಮು ಬ್ಯಾನರ್ ನಲ್ಲಿ ಬಂದ ರಾಕ್ಷಸ, ಸುಂಟರಗಾಳಿ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು. 12 33746http://kannada.oneindia.com/img/2008/12/29-prajwal3.jpgnews"> ಒಂದೇ ನಾಡು, ಒಂದೇ ಕುಲವು, ಒಂದೇ ದೈವವು | Movie Mayor Muttanna | Dr.Rajkumar | Enguru | Lok Sabha Election 2009 | ಒಂದೇ ನಾಡು, ಒಂದೇ ಕುಲವು, ಒಂದೇ ದೈವವು - Kannada Oneindia

ಒಂದೇ ನಾಡು, ಒಂದೇ ಕುಲವು, ಒಂದೇ ದೈವವು

ಇವತ್ತು ಕನ್ನಡನಾಡಿಗೆ ಏನು ಬೇಕಾಗಿದೆ ಅನ್ನೋದನ್ನು ಡಾ. ರಾಜ್ ಅವರ ಅಭಿನಯದ ಈ ಹಾಡು ಎಷ್ಟು ಸೊಗಸಾಗಿ ಸಾರುತ್ತಾ ಇದೆ ನೋಡು ಗುರು! ಇವತ್ತು ಚುನಾವಣೆ, ನಾವೆಲ್ಲಾ ನಾಯಕರುಗಳನ್ನು ನಮ್ಮ ನಾಡುಕಟ್ಟೋ ಮುಂದಾಳುಗಳು ಅಂತಾ ಆರಿಸೋ ದಿನ. ಈ ಹಾಡಲ್ಲಿ ನಮ್ಮ ನಾಡು ಬೆಳಗಕ್ಕೆ ಏನೇನು ಬೇಕು ಅಂತ ಎಷ್ಟು ಚೆನ್ನಾಗಿ ಇದೆ ನೋಡಿ.

ಒಂದೇ ನಾಡು, ಒಂದೇ ಕುಲವು, ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ, ಜಗವನೆ ಗೆಲ್ಲುವೆವೂ !!
ಬದುಕಲಿ ಏನೇ ಬರಲಿ, ಒಗ್ಗಟಲಿ ನಂಬಿಕೆಯಿರಲಿ!
ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ!!

"ಕನ್ನಡತನ ಬಿಡೆನೆಂಬ ಛಲ, ಒಗ್ಗಟ್ಟಲ್ಲಿ ಬಲವಿದೆ, ದುಡಿಮೆಯಿಂದಲೇ ಏಳಿಗೆ" ಹೀಗೆ ಸಾಲು ಸಾಲು ಸಂದೇಶದ ಈ ಹಾಡು ಮೇಯರ್ ಮುತ್ತಣ್ಣ ಚಿತ್ರದ್ದು. ಒಬ್ಬ ಸಾಮಾನ್ಯ ಹಳ್ಳಿಹೈದ ಹೇಗೆ ಜನನಾಯಕನಾಗ್ತಾನೆ ಅನ್ನೋ ಕತೆಯಿರೋ ಈ ಸಿನಿಮಾ ಅಂದಿನ ದಿನಗಳಲ್ಲಿ ನಾಡಿನಲ್ಲಿ ಸ್ಪೂರ್ತಿ ಸಂಚಲನವುಂಟು ಮಾಡಿತ್ತಂತೆ.

ಇಂದು ಚುನಾವಣೆ, ನಾಳೆ ಡಾ. ರಾಜ್ ಹುಟ್ಟುಹಬ್ಬ... ಅನ್ನೋ ಕಾರಣಗಳೆಲ್ಲಾ ಒಗ್ಗೂಡಿ ಇವತ್ತು ಈ ಹಾಡನ್ನು ನಿಮ್ಮ ಜೊತೆ ಹಂಚಿಕೊಳ್ಳೋ ಮನಸ್ಸಾಯ್ತು. ಇಂಥಾ ಹಾಡುಗಳು ಎದೆಯಲ್ಲಿ ನಾಡಪ್ರೇಮ ಹೊಳೆಯಾಗಿ ಹರಿದು, ನಾಡಿನ ಏಳಿಗೆಯ ಕನಸಿಗಾಗಿ ದುಡಿಯುವ ಮನಗಳಲ್ಲಿ ಪ್ರೇರಣೆಯಾಗಿ ಸದಾ ನೆಲೆ ನಿಂತಿರುತ್ತೆ ಗುರು! ಡಾ. ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂಥಾ ಸ್ಪೂರ್ತಿಸೆಲೆಯುಕ್ಕಿಸೋ ಹಾಡುಗಳನ್ನು ತಮ್ಮ ಚಿತ್ರಗಳಲ್ಲಿ ನೀಡಿದ ಆ ಮಹಾನುಭಾವನಿಗೆ ನಮ್ಮ ನಮನಗಳನ್ನು ಸಲ್ಲಿಸಿ, ಆ ಚೇತನವನ್ನು ನೆನೆಯೋಣ ಗುರು!

(ಸ್ನೇಹಸೇತು: ಏನ್ಗುರು?)


ಡಾ.ರಾಜ್ ಅಂಚೆ ಚೀಟಿ ಗೌರವವನ್ನು ಕಾಪಾಡೋಣ
ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+