ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳಸೀದಾಸರು ರಚಿಸಿದ ಶ್ರೀ ಹನುಮಾನ್ ಚಾಲೀಸಾ

By Prasad
|
Google Oneindia Kannada News

ಇದೀಗ ಶ್ರಾವಣ ಮಾಸ ಆರಂಭವಾಗಿದೆ. ಈ ಸುಸಂದರ್ಭದಲ್ಲಿ ಶನಿ ದೇವನ ಕೃಪೆಗೆ ಪಾತ್ರರಾಗಬೇಕಿದ್ದರೆ ಪ್ರತಿದಿನ ಶನಿಯ ಪರಮ ದೈವವಾದ ಶಿವನ ಪೂಜೆ, ಧ್ಯಾನವನ್ನು ತಪ್ಪದೆ ಮಾಡಬೇಕು. ಖರ್ಚು ಜಾಸ್ತಿಯಾಗುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳದೆ, ತಮ್ಮ ಶಕ್ತ್ಯಾನುಸಾರ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುವುದು ಒಳಿತು.

ಇದರ ಜೊತೆಗೆ, ರವಿನಂದನ ಅಂದರೆ ಶನಿದೇವನ ಕೃಪೆಗೆ ಪ್ರತಿದಿನ ತುಳಸೀದಾರು ರಚಿಸಿದ ಶ್ರೀ ಹನುಮಾನ ಚಾಲೀಸಾ ಪಠಣ ಮಾಡಬೇಕು. ಓದುಗರಿಗೆ ಅನುಕೂಲವಾಗಲೆಂದು ಹನುಮಾನ್ ಚಾಲೀಸಾವನ್ನು ಇಲ್ಲಿ ಕೆಳಗಡೆ ನೀಡಲಾಗಿದೆ. ಪ್ರತಿದಿನ ಪಾರಾಯಣ ಮಾಡಿದರೆ ಯಾವ ಕೆಡಕೂ ಆಗದು ಮತ್ತು ಮನಸ್ಸಿಗೆ ಶಾಂತಿಯೂ ಲಭಿಸುತ್ತದೆ.

Chant Hanuman Chalisa to get blessings of Lord Shiva

ಶ್ರೀ ಹನುಮತೇ ನಮಃ

ಶ್ರೀ ಹನುಮಾನ್ ಚಾಲೀಸಾ

ಶ್ರೀ ಗುರು ಚರನ ಸರೋಜ ರಜ, ನಿಜ ಮನು ಮುಕುರು ಸುಧಾರಿ |
ಬರನಉ ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ ||
ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ|
ಬಲ ಬುಧಿ ಬಿದ್ಯಾ ದೇಹು ಮೋಹಿ, ಹರಹು ಕಲೇಶ ಬಿಕಾರ||
ಜಯಹನುಮಾನ ಜ್ಞಾನಗುಣಸಾಗರ |
ಜಯಕಪೀಸ ತಿಹುಲೋಕ ಉಜಾಗರ ||
ರಾಮದೂತ ಅತುಲಿತ ಬಲಧಾಮಾ |
ಅಂಜನಿಪುತ್ರ ಪವನಸುತ ನಾಮಾ ||
ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರಾ ಸುಮತಿ ಕೇ ಸಂಗೀ ||
ಕಂಚನವರಣ ವಿರಾಜ ಸುವೇಷಾ |
ಕಾನನಕುಂಡಲ ಕುಂಚಿತ ಕೇಶಾ ||
ಹಾಥವಜ್ರ ಔ ಧ್ವಜಾ ಬಿರಾಜೈ |
ಕಾಂಧೇ ಮೂಂಜ ಜನೇಊ ಸಾಜೈ ||
ಸಂಕರ ಸುವನ ಕೇಸರೀನಂದನ |
ತೇಜ ಪ್ರತಾಪ ಮಹಾ ಜನ ಬಂದನ ||
ಬಿದ್ಯಾವಾನ ಗುನೀ ಅತಿ ಚಾತುರ|
ರಾಮ ಕಾಜ ಕರಿಬೇ ಕೋ ಆತುರ ||
ಪ್ರಭು ಚರಿತ್ರ ಸುನಿಭೇ ಕೋ ರಸಿಯಾ |
ರಾಮ ಲಖನ ಸೀತಾ ಮನ ಬಸಿಯಾ ||
ಸೂಕ್ಷ್ಯ ರೂಪ ಧರಿ ಸಿಯಹಿ ದಿಖಾವಾ |
ಬಿಕಟ ರೂಪ ಧರಿ ಲಂಕ ಜರಾವಾ ||
ಭೀಮ ರೂಪ ಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ ||
ಲಾಯ ಸಜೀವನ ಲಖನ ಜಿಯಾಯೇ |
ಶ್ರೀ ರಘುಬೀರ ಹರಷಿ ಉರ ಲಾಯೆ ||
ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ||
ಸಹನ ಬದನ ತುಮ್ಹರೋ ಜಸ ಗಾವೈ |
ಆಸ ಕಹಿ ಶ್ರೀಪತಿ ಕಂಠ ಲಗಾವೈ||
ಸನಕಾದಿಕ ಬ್ರಹ್ಮಾದಿ ಮುನೀಸಾ |
ನಾರದ ಸಾರದ ಸಹಿತ ಅಹೀಸಾ ||
ಜಮ ಕುಬೇರ ದಿಗಪಾಲ ಜಹಾ ತೇ |
ಕಬಿ ಕೋಬಿದ ಕಹಿ ಸಕೇ ಕಾ ತೇ ||
ತಮ ಉಪಕಾರ ಸುಗ್ರೀವಹಿ ಕೀನ್ಹಾ|
ರಾಮ ಮಿಲಾಯ ರಾಜ ಪದ ದೀನ್ಹಾ ||
ತುಮ್ಹರೋ ಮಂತ್ರ ಬಿಭೀಷನ ಮಾನಾ|
ಲಂಕೇಸ್ವರ ಭಏ ಸಬ ಜಗ ಜಾನಾ ||
ಜುಗ ಸಹಸ್ರ ಜೋಜನ ಪರ ಭಾನೂ |
ಲೀಲ್ಯೋತಾಹಿ ಮಧುರ ಫಲ ಜಾನೂ ||
ಪ್ರಭು ಮುದ್ರಿಕಾ ಮೆಲಿ ಮುಖ ಮಾಹೀ|
ಜಲದಿ ಲಾಂಘಿ ಗಯೇ ಅಚರಜ ನಾಹೀ ||
ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ||
ರಾಮ ದುಆರೇ ತುಮ ರಖವಾರೇ |
ಹೋತ ನ ಆಜ್ಞಾ ಬಿನು ಪೈಸಾರೇ ||
ಸಬ ಸುಖ ಲಹೈ ತುಮ್ಹಾರೀ ಸರನಾ |
ತುಮ ರಚ್ಛಕ ಕಾಹೂ ಕೋ ಡರನಾ ||
ಆಪನ ತೇಜ ಸಮ್ಹಾರೋ ಆಪೈ |
ತೀನೋ ಲೋಕ ಹಾಂಕ ತೇ ಕಾಂಪೈ ||
ಭೂತ ಪಿಸಾಚ ನಿಕಟ ನಹಿ ಆವೈ |
ಮಹಾಬೀರ ಜಬ ನಾಮ ಸುನಾವೈ ||
ನಾಸೈ ರೋಗ ಹರೈ ಸಬ ಪೀರಾ|
ಜಪತ ನಿರಂತರ ಹುನುಮತ ಬೀರಾ ||
ಸಂಕಟ ತೇ ಹನುಮಾನ ಛುಡಾವೈ |
ಮನ ಕ್ರಮ ಬಚನ ಧ್ಯಾನ ಜೋ ಲಾವೈ ||
ಸಬ ಪರ ರಾಮ ತಪಸ್ವೀ ರಾಜಾ |
ತಿನ ಕೇ ಕಾಜ ಸಕಲ ತುಮ ಸಾಜಾ ||
ಔರ ಮನೋರಥ ಜೋ ಕೋಇ ಲಾವೈ |
ಸೋಇ ಅಮಿತ ಜೀವನ ಫಲಪಾವೈ ||
ಚಾರೋ ಜುಗ ಪರತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ ||
ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ ||
ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ |
ಅಸ ಬರ ದೀನ ಜಾನಕೀ ಮಾತಾ ||
ರಾಮ ರಸಾಯನ ತುಮ್ಹರೇ ಪಾಸಾ|
ಸದಾ ರಹೋ ರಘುಪತಿ ಕೇ ದಾಸಾ ||
ತುಮ್ಹರೇ ಭಜನ ರಾಮ ಕೋ ಪಾವೈ |
ಜನಮ ಜನಮ ಕೇ ದುಃಖ ಬಿಸರಾವೈ ||
ಅಂತ ಕಾಲ ರಘುಬರ ಪುರ ಜಾಈ |
ಜಹಾ ಜನ್ಮ ಹರಿ ಭಕ್ತ ಕಹಾಈ ||
ಔರ ದೇವತಾ ಚಿತ್ತ ನ ಧರಈ|
ಹನುಮತ ಸೇಇ ಸರ್ವ ಸುಖ ಕರಈ||
ಸಂಕಟ ಕಟೈ ಮಿಟೈ ಸಬ ಪೀರಾ|
ಜೋ ಸುಮಿರೈ ಹನುಮತ ಬಲಬಿರಾ ||
ಜಯ ಜಯ ಜಯ ಹನುಮಾನ ಗೊಸಾಈ |
ಕೃಪಾ ಕರಹು ಗುರು ದೇವ ಕಿಜ ನಾಈ ||
ಜೋ ಸತ ಬಾರ ಪಾಠ ಕರ ಕೋಈ|
ಛೂಟಹಿ ಬಂದಿ ಮಹಾ ಸುಖ ಹೋಈ||
ಜೋ ಯಹ ಪಡೈ ಹನುಮಾನ ಚಾಲೀಸಾ|
ಹೋಯ ಸಿದ್ಧಿ ಸಾಖೀ ಗೌರೀಸಾ ||
ತುಲಸೀದಾಸ ಸದಾ ಹರಿ ಚೇರಾ |
ಕೀ ಜೈನಾಥ ಹೃದಯ ಮಹ ಡೇರಾ ||
ಪವನತನಯ ಸಂಕಟ ಹರನ ಮಂಗಲ ಮೂರುತಿ ರೂಪ |
ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ||

ಸಮಾಪ್ತಿಃ

English summary
Sade Sati series-14. Impact of Sade Sati on Zodiac signs. Chant Hanuman Chalisa to get blessings of Lord Shiva in Shravana masa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X