Get Updates
Get notified of breaking news, exclusive insights, and must-see stories!
Home / Authors

Author Profiles

ಸುದ್ದಿ ಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.
ODMPL ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ 2017 ರಿಂದ ಕೆಲಸ ನಿರ್ವಹಣೆ. 2014ರಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಮೊದಲು ವರದಿಗಾರ್ತಿಯಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ 2014-17ರವರೆಗೆ ಕೆಲಸ ಮಾಡಿದ ಅನುಭವ. ಪತ್ರಿಕೋದ್ಯಮದಲ್ಲಿ ಡಿಗ್ರಿ, ಹಿಂದಿಯಲ್ಲಿ ಎಂ.ಎ ವ್ಯಾಸಂಗ ಮಾಡಿದ್ದೇನೆ. ಹಿಂದಿ ಸಾಹಿತ್ಯ,ನೃತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.
ಹಿರಿಯ ವರದಿಗಾರ್ತಿ
ಒನ್ ಇಂಡಿಯಾ ಕನ್ನಡದಲ್ಲಿ ಹಿರಿಯ ವರದಿಗಾರ್ತಿ. ಕಳೆದ 6 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ.ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ಟಿವಿ5 ಕನ್ನಡ,ಕಸ್ತೂರಿ ನ್ಯೂಸ್,ರಾಜ್ ನ್ಯೂಸ್ ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದೇನೆ. ದೃಶ್ಯ ಮಾಧ್ಯಮದಿಂದ ಆನ್‌ಲೈನ್‌ ಮಾಧ್ಯಮಕ್ಕೆ ಬಂದೆ. ಮಾನವೀಯ,ರಾಜಕೀಯ, ರೈತ ಪರವಾದ ಸುದ್ದಿಗಳ ಬಗ್ಗೆ ವಿಪರೀತ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು.
Sub Editor
He has been in the media for the last 9 years and is currently working as a Sub Editor in 'One India Kannada'. He originally hails from Hosaritti/Channur village of 'Haveri' district. Post Graduated from Dharwad University, Haveri Campus with M.A. So far, He has worked as a reporter in 'Sanjevani' (Hubli), 'Vishwavani' in Bangalore and then 'Kannadaprabha'. He is currently joined our One India Kannada team. His interests include reading books, travelling, cooking, Agriculture and music. Ravi Belagere and Purnachandra Tejaswi are his favorite authors.
Sub Editor
ಮೂಲತಃ ದಾವಣಗೆರೆ ಜಿಲ್ಲೆಯ ತೋರಣಗಟ್ಟೆ ಗ್ರಾಮದವನಾದ ನಾನು ಪ್ರಸ್ತುತ ಒನ್‌ ಇಂಡಿಯಾದಲ್ಲಿ ಉಪಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕಳೆದ 3 ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿರುತ್ತೇನೆ. ಫೋಕಸ್‌ ಕರ್ನಾಟಕ, ಟಿವಿ5 ಕನ್ನಡ, ನ್ಯೂಸ್‌ ಫಸ್ಟ್‌ ಕನ್ನಡ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಕ್ರೀಡೆ, ಮನರಂಜನೆ, ರಾಜಕೀಯ, ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಬರೆಯುವುದು, ಪತ್ರಿಕೆ ಓದುವುದು, ಸಂಗೀತ ಕೇಳುವುದು, ಫೋಟೋಗ್ರಫಿ ನನ್ನ ಇಷ್ಟದ ಹವ್ಯಾಸಗಳು.
Chief Sub Editor
Malathesha M, Working as a Journalist from Last 14 years. He started his Profession from Kannada Prabha and also Worked for Tv9 Kannada, ZEE Kannada News organizations. He joined Oneindia Kannada as Chief Sub Editor. He Experienced in all the Division of Journalism. He is expert in International and National News, Science, Film, Sports And Political Analysis.
Senior Sub Editor
ಹಿತೇಶ್.ವೈ ಇವರು Oneindia Kannadaದಲ್ಲಿ ಹಿರಿಯ ಉಪ - ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಟ್ಟಿ ಬೆಳೆದದ್ದು ಬೆಂಗಳೂರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 9 ವರ್ಷಗಳ ಅನುಭವ ಇವರದ್ದು. ಪ್ರಜಾವಾಣಿಯಲ್ಲಿ ಉಪ - ಸಂಪಾದಕ ಮತ್ತು ವರದಿಗಾರರಾಗಿ, ಉದಯವಾಣಿಯಲ್ಲಿ ವರದಿಗಾರನಾಗಿ ಅನುಭವ ಹೊಂದಿದ್ದಾರೆ. ದೆಹಲಿಯ ಕೃಷಿ ಜಾಗರಣದಲ್ಲಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಹಾಗೂ ವರದಿಗಾರನಾಗಿಯೂ ಅನುಭವ ಪಡೆದಿದ್ದಾರೆ. ಸಾಹಿತ್ಯ, ಸಿನಿಮಾ, ಪ್ರವಾಸ ಇವರಿಗಿಷ್ಟ. ನಾಗರಿಕ ಸಮಸ್ಯೆಗಳು, ಬೆಂಗಳೂರು, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕೃಷಿ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.
Senior Sub Editor
A passionate storyteller with a Master’s in Journalism and Mass Communication, I bring over 8 years of experience across Karnataka’s top media platforms—TV, print, and digital. I specialise in cinema, politics, travel, gossip, and viral culture, blending sharp insights with engaging narratives. When I’m not chasing stories, you’ll find me exploring new places, watching movies, or hitting the road on my bike.
ODMPL ನಲ್ಲಿ ಹಿರಿಯ ವರದಿಗಾರ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ. ಹುಟ್ಟಿ ಬೆಳೆದಿದ್ದು ರಾಯಚೂರು ಜಿಲ್ಲೆಯ ಹೊಕ್ರಾಣಿಯಲ್ಲಿ. ಶಾಲಾ-ಕಾಲೇಜು ರಾಯಚೂರು ಜಿಲ್ಲೆಯಲ್ಲಿಯೇ. ಸುದ್ದಿಮೂಲ ದಿನಪತ್ರಿಕೆ ನಾನು ಪತ್ರಕರ್ತನಾಗಲು ಕಾರಣವಾದ ವಿಶ್ವವಿದ್ಯಾಲಯ. ನಂತರ ಟೈಮ್ಸ್‌ ಆಫ್ ಇಂಡಿಯಾ ಕನ್ನಡ, ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ದಿನಪತ್ರಿಗಳಲ್ಲಿ ಉಪಸಂಪಾದಕ, ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಮೀಣ, ರೈತ, ರಾಜಕೀಯ, ನಗರ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಈ ವಿಷಯಗಳಲ್ಲಿಯೇ ಹೆಚ್ಚಿನ ವರದಿಗಾರಿಕೆ ಮಾಡಿದ್ದೇನೆ. ಸದಾ ಹೊಸತನಗಳಿಗೆ ಹೊಂದಿಕೊಳ್ಳುವುದು, ಪ್ರವಾಸ, ಸಂಗೀತ ಕೇಳುವುದು ಆಸಕ್ತಿಯ ವಿಷಯ.
Vinayak Limaye is currently working as senior sub editor at OneIndia. He started his career in Bengaluru as sub editor in samaya news channel. Later he moved to Samyukta karnataka News paper as Reporter. He published Several articles on daily bases. He covered IPL, World cup, Pro kabaddi tournaments. He Published many articles related to sports and has written special news about the Olympics. He is interested in current affairs, National and Intenational news.
ಹಾಸನದ ಶ್ರವಣಬೆಳಗೊಳದ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿದ್ದಾದರೂ ಬೆಳೆದದ್ದು ರಾಜಧಾನಿ ನಗರಿ ಬೆಂಗಳೂರಿನಲ್ಲಿ. ಮಾಧ್ಯಮರಂಗದಲ್ಲಿ ಕೆಲವಾರು ವರ್ಷಗಳಿಂದ ಕೆಲಸ ಮಾಡಿರುವ ನನಗೆ ಆರ್ಥಿಕತೆ, ಕ್ರೀಡೆ, ತತ್ವಶಾಸ್ತ್ರ, ವಿಜ್ಞಾನ ಸಂಬಂಧಿತ ಬರಹಗಳಲ್ಲಿ ಹೆಚ್ಚು ಆಸಕ್ತಿ. ಯಾವುದೇ ವಿಚಾರಧಾರೆಗೆ ಬದ್ಧವಾಗದೇ ಹೊಸ ಸಂಗತಿ, ಹೊಸ ವಿಚಾರವನ್ನು ನೋಡುವ ಕುತೂಹಲದ ವ್ಯಕ್ತಿತ್ವ ನನ್ನದು.
ನಾಗೇಶ್ ಕೆ.ಎನ್. ಎರಡು ದಶಕದ ಹಿಂದೆ ಕನ್ನಡ ಭಾಷೆಯ ಮೊದಲ ನ್ಯೂಸ್ ಏಜೆನ್ಸಿ ಕರ್ನಾಟಕ ನ್ಯೂಸ್ ನೆಟ್ (KNN) ಸಂಸ್ಥೆಯಲ್ಲಿ ತಮ್ಮ ಬರವಣಿಗೆಯ ವೃತ್ತಿ ಆರಂಭಿಸಿದವರು. ರಾಜ್ಯಮಟ್ಟದ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುವುದರ ಮೂಲಕ ಲೇಖನಿಯ ಮೊನಚು ಹೆಚ್ಚಿಸಿಕೊಂಡರು. ತಮ್ಮ ಒಲವಿನ ಕೃಷಿ ಕ್ಷೇತ್ರದಲ್ಲಿ ನೆಲೆ ನಿಂತರು. ದೂರದರ್ಶನದ ಕೃಷಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಸಮಯ ಟಿ.ವಿ-“ಕೃಷಿ ಸಮಯ” ಕಾರ್ಯಕ್ರಮ ಮುಖ್ಯಸ್ಥರಾಗಿ 900 ಕ್ಕೂ ಹೆಚ್ಚು ವಿಶೇಷ ವರದಿಗಳನ್ನು ನೀಡಿದರು. ಕೃಷಿ ಸಮಯ ಪತ್ರಿಕೆ ಜವಾಬ್ಧಾರಿಯ ಜೊತೆಗೆ ಗ್ರಾಮ ಮಟ್ಟದಿಂದ ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳಿಗೆ ಹಾಗೂ ರೈತ ಚಳವಳಿಗಳಿಗೆ ಮಾಹಿತಿ ಶಿಕ್ಷಣ ಸಂವಹನ (IEC) ತಜ್ಞರಾಗಿ ಸೇವೆ ಒದಗಿಸುತ್ತಿದ್ದಾರೆ. ಇವರು ಕೃಷಿ ಕ್ಷೇತ್ರದ ಭಿನ್ನ ಆಯಾಮವನ್ನು “ಒನ್ ಇಂಡಿಯಾ ಕನ್ನಡ” ಓದುಗರಿಗಾಗಿ ಕಟ್ಟಿಕೊಡುತ್ತಿದ್ದಾರೆ.
Sub Editor
ನಾನು ಶ್ರೀನಿವಾಸ ಎ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳು. ಪ್ರವಾಸ ಮತ್ತು ಫೋಟೋಗ್ರಫಿ ನನ್ನ ನೆಚ್ಚಿನ ಹವ್ಯಾಸಗಳು.
Sub editor
2022 ಫೆಬ್ರವರಿಯಲ್ಲಿ ಡ್ರೈವ್‌ಸ್ಪಾರ್ಕ್ ಕನ್ನಡ ಟೀಂನಲ್ಲಿ ಉಪ-ಸಂಪಾದಕನಾಗಿ ಕಾರ್ಯಾಂಭಿಸಿದ್ದೇನೆ. ಹುಟ್ಟಿದ್ದು ಆಂಧ್ರಪ್ರದೇಶ ಬೆಳೆದಿದ್ದು ಕರ್ನಾಟಕದ ಬೆಂಗಳೂರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ M.A ಜರ್ನಲಿಸಂ ಮುಗಿಸಿದ್ದೇನೆ. ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗಕ್ಕೆ ಸೇರಿದ ಬಳಿಕ ಆಟೋ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಿದೆ. ಟ್ರೆಂಡಿಯಾಗಿರುವ ಆಟೋ ಲೇಖನಗಳನ್ನು ಬರೆಯಲು ತುಂಬಾ ಆಸಕ್ತಿಯಿದೆ. ನಿತ್ಯ ಹೊಸ ಕಾರು, ಬೈಕ್, ಟೆಕ್ನಾಲಜಿ ಕುರಿತ ಆರ್ಟಿಕಲ್‌ಗಳನ್ನು ಬರೆಯುವುದು ತೃಪ್ತಿ ನೀಡುತ್ತಿದೆ. ಆಟೋ ವಿಭಾಗದಲ್ಲಿ ಆಳವಾದ ಮಾಹಿತಿ ಕಲೆಹಾಕುವುದರ ಜೊತೆಗೆ ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಯಕೆಯಿದೆ.
ಉಪಸಂಪಾದಕ
ಡ್ರೈವ್‌ಸ್ಪಾರ್ಕ್ ಕನ್ನಡ ತಂಡದಲ್ಲಿ ಉಪಸಂಪಾದಕ. ಹುಟ್ಟಿ, ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ತುಮಕೂರಿನಲ್ಲಿ. ತುಮಕೂರು ವಾರ್ತೆ ದಿನಪತ್ರಿಕೆಯಿಂದ ಆರಂಭವಾದ ವೃತ್ತಿಜೀವನ ಬೆಂಗಳೂರಿನ ಪ್ರಜಾವಾಣಿ ಪತ್ರಿಕೆ ದಾಟಿ ಆ ಬಳಿಕ ತಲುಪಿದ್ದು ಹೈದರಾಬಾದಿನ ವೇ2ನ್ಯೂಸ್ ಕಡೆಗೆ. ಆಟೋಮೊಬೈಲ್ ಬಗ್ಗೆ ಏನು ಗೊತ್ತಿಲ್ಲದ ನನಗೆ ಅದರ ಬಗ್ಗೆ ಕಲಿಯಲು ಸಹಾಯ ಮಾಡಿದ್ದು ಡ್ರೈವ್‌ಸ್ಪಾರ್ಕ್.
Special Correspondent
Muralidhar Sangamithra. is a seasoned entertainment journalist with over 17 years of experience. As a Special Correspondent with Filmibeat Kannada, he has previously worked with leading media houses like TV9 Kannada and News 18 Kannada. His expertise includes managing team, conducting exclusive celebrity interviews, box office reports, reviews and creating special stories.
Editor-In-Chief
A K Khan is the Editor-in-Chief of Oneindia, where he leads editorial strategy, audience engagement across multiple Indian languages