Daily Horoscope August 17: ಇಂದು ಈ ರಾಶಿಯವರಿಗೆ ಶುಭ ಯೋಗ, ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು

Daily Horoscope August 17: ರಾಶಿಗೆ ಅನುಗುಣವಾಗಿ ಜಾತಕ ಫಲವೂ ಬದಲಾಗುತ್ತದೆ. ಇಂದು ರೂಪುಗೊಳ್ಳುವ ಶುಭಯೋಗದಿಂದ ಕೆಲವು ರಾಶಿಯವರಿಗೆ ಶುಭ ಫಲ ಸಿಗುವುದು. ಇವತ್ತು ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ ನೋಡೋಣ ಬನ್ನಿ..

ಮೇಷ ರಾಶಿ

ಹೊಸ ಉತ್ಸಾಹದಿಂದ ಕೂಡಿರುವ ದಿನ. ನಿಮ್ಮ ಗುರಿಗಳನ್ನು ಸಕಾರ ಮಾಡುವತ್ತ ಗಮನ ಹರಿಸಿ. ಕೆಲಸದಲ್ಲಿಕೆಲವು ಅಎತಡೆಗಳು ಎದುರಾಗಬಹುದು. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಿರಿ.ಸಾಲ ನೀಡಿರುವ ಹಣ ವಾಪಸ್‌ ಬರುವುದು. ಆರೋಗ್ಯ ಉತ್ತಮವಾಗಿರುವುದು.

Daily Horoscope August 17 Zodiac Predictions for All 12 Rashis Lucky amp amp Unlucky Signs Know details

ವೃಷಭ ರಾಶಿ

ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗುವುದು. ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ಅನಗತ್ಯ ಖರ್ಚುಗಳ ಮೇಲೆ ಕಡಿವಾಣ ಹಾಕಿ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಿ.

ಮಿಥುನ ರಾಶಿ

ಯಶಸ್ಸಿನತ್ತ ಹೆಜ್ಜೆ ಹಾಕುವಿರಿ. ಹೊಸ ಜನರ ಪರಿಚಯವಾಗುವುದು. ಹೊಸ ಕೆಲಸದ ಆಫರ್‌ ಬರುವುದು. ವ್ಯವಹಾರದಲ್ಯೂ ದೊಡ್ಡ ಮಟ್ಟದ ಲಾಭವಾಗುವುದು. ಅತುರದಲ್ಲಿ ಹೂಡಿಕೆ ಮಾಡಲು ಹೋಗಬೇಡಿ.

ಕರ್ಕಾಟಕ ರಾಶಿ

ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಆರ್ಥಿಕ ಸ್ಥಿತಿ ಸ್ಥಿರವಾಗಿವುದು. ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು.

ಸಿಂಹ ರಾಶಿ

ಆತ್ಮವಿಶ್ವಾಸ ಹೆಚ್ಚಾಗುವುದು. ಕಚೇರಿ ಕೆಲಸದಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ಹೊಸ ಜವಾಬ್ದಾರಿ ಸಿಗುವುದು. ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಅತ್ಯಂತ ಅನುಕೂಲಕರ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.

ಕನ್ಯಾರಾಶಿ

ಇಂದು ತಾಳ್ಮೆಯ ಅಗತ್ಯವಿದೆ. ನೀವು ಬಯಸಿದ ಫಲಿತಾಂಶ ಸಿಗುವುದು. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ವ್ಯಾಪಾರ ವಿಸ್ತರಣೆಗೆ ಹೊಸ ಮಾರ್ಗ ತೆರೆದುಕೊಳ್ಳುವುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ ರಾಶಿ

ಇಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಲಾಭ ನೀಡುವುದು. ಸ್ನೇಹಿತರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ಆರೋಗ್ಯ ಉತ್ತಮವಾಗಿರುವುದು.

ವೃಶ್ಚಿಕ ರಾಶಿ

ಬಹಳ ಸಮಯದಿಂದ ಪೂರ್ಣವಾಗದೆ ಉಳಿದಿರುವ ಕೆಲಸ ಇಂದು ಚುರುಕು ಪಡೆಯುವುದು. ಆರ್ಥಿಕ ಸ್ಥಿರತೆ ಇರುವುದು. ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಧನು ರಾಶಿ

ನಿಮ್ಮ ಪಾಲಿನ ಅದೃಷ್ದ ದಿನ. ಹಿಡಿದಿರುವ ಕೆಲಸ ಕಾರ್ಯಗಳು ಪೂರ್ಣವಾಗುವುದು. ವ್ಯವಹಾರಗಳಲ್ಲಿ ಪ್ರಗತಿಯಾಗುವುದು. ಹೊಸ ವ್ಯವಹಾರವನ್ನು ಆರಂಭಿಸಬಹುದು. ಆರೋಗ್ಯವು ಉತ್ತಮವಾಗಿರುವುದು.

ಮಕರ ರಾಶಿ

ಶಿಸ್ತು ಬಹಳ ಮುಖ್ಯ. ಸೋಮಾರಿತನದಿಂದ ಇದ್ದರೆ ದೊಡ್ಡ ನಷ್ಟವಾಗುವುದು. ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡಬೇಡಿ. ಅನಾವಶ್ಯಕ ವಾದಗಳಲ್ಲಿ ಭಾಗಿಯಾಗಬೇಡಿ. ವೈವಾಹಿಕ ಜೀವನವು ಉತ್ತಮವಾಗಿರುವುದು.

ಕುಂಭ ರಾಶಿ

ವ್ಯವಹಾರದಲ್ಲಿ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಮೀನ ರಾಶಿ

ವ್ಯವಹಾರ ವಿಸ್ತರಣೆಗೆ ಒಳ್ಳೆಯ ಅವಕಾಶ ಸಿಗುವುದು. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವುದು. ಆರೋಗ್ಯವನ್ನು ಸುಧಾರಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+