Mercury Direct 2024: ಕರ್ಕಾಟಕ ರಾಶಿಯಲ್ಲಿ ಬುಧ ನೇರ: ಆಗಸ್ಟ್ 29ರಿಂದ ಈ ರಾಶಿಗೆ ಅದೃಷ್ಟದ ಮಳೆ

ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ರಾಶಿಗಳು ಬದಲಾಯಿಸುತ್ತಲೇ ಇರುತ್ತವೆ. ಅಂದಹಾಗೆ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧನು ಮಾತು, ಬುದ್ಧಿವಂತಿಕೆ, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಗ್ರಹಗಳ ಪೈಕಿ ಬುಧ ಕಡಿಮೆ ದಿನಗಳಲ್ಲಿ ತನ್ನ ಸ್ಥಾನಗಳಲ್ಲಿ ಬದಲಾವಣೆ ಮಾಡುತ್ತದೆ. ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.

ಪ್ರಸ್ತುತ ಬುಧ ಕರ್ಕ ರಾಶಿಯಲ್ಲಿ ವಕ್ರವಾಗಿ ಸಂಚಾರ ಮಾಡುತ್ತಿದೆ. ಗ್ರಹಗಳು ಕ್ಷೀಣದಲ್ಲಿದ್ದಾಗ ಲಾಭದಲ್ಲಿ ವಿಳಂಬವಾಗಲಿದ್ದು ಅಡಚಣೆ ಹೆಚ್ಚಾಗಿರುತ್ತದೆ. ಬರುವ ಆಗಸ್ಟ್ 29ರಂದು ಬುಧನು ವಕ್ರ ನಿವರ್ತಿಯನ್ನು ತಲುಪಿ ಕರ್ಕಾಟಕ ರಾಶಿಯಲ್ಲಿ ನೇರವಾಗಿ ಸಂಚರಿಸುತ್ತಾನೆ.

ಹೀಗೆ ಬುಧನು ವಕ್ರ ಸ್ಥಾನದಿಂದ ನೇರ ಸಂಚಾರ ಮಾಡುವುದರಿಂದ ಕೆಲವು ಸ್ಥಳೀಯರಿಗೆ ಅದೃಷ್ಟ ಹೊಳೆಯುತ್ತದೆ. ದೀರ್ಘಕಾಲ ಬಾಕಿಯಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಾಗಾದರೆ ಈಗ ಬುಧನು ವಕ್ರಯಿಂದ ನೇರವಾಗಿ ಕರ್ಕಾಟಕ ರಾಶಿಯಲ್ಲಿ ಸಂಚರಾ ಮಾಡುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ ಎಂದು ತಿಳಿಯೋಣ.

Astrology mercury direct in cancer on 29 august 2024 these zodiac signs will be lucky in kannada

ವೃಷಭ ರಾಶಿ

ವೃಷಭ ರಾಶಿಯ 3ನೇ ಮನೆಯಲ್ಲಿ ಬುಧ ವಕ್ರ ನಿವೃತ್ತಿಯನ್ನು ಹೊಂದಿ ನೇರವಾಗಿ ಸಾಗುತ್ತಾನೆ. ಹೀಗಾಗಿ ಈ ರಾಶಿ ಸ್ಥಳೀಯರು ವ್ಯಾಪಾರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಹೊಸ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಸಿಗಲಿದೆ.

ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಉದ್ಯೋಗಿಗಳು ಮೆಚ್ಚುಗೆಯನ್ನು ಪಡೆಯುತ್ತಾರೆ. ಕೆಲವರಿಗೆ ಬಡ್ತಿಯೊಂದಿಗೆ ಏರಿಕೆಯೂ ಸಿಗಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ವ್ಯಾಪಾರಿಗಳು ಹೊಸ ಒಪ್ಪಂದವನ್ನು ಪಡೆಯಬಹುದು. ನೀವು ಪ್ರತಿಸ್ಪರ್ಧಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ಆರ್ಥಿಕವಾಗಿ ಅಧಿಕ ಪ್ರಗತಿ ಕಾಣುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಉತ್ತಮ ಸಮಯವಾಗಿರುತ್ತದೆ.

Astrology mercury direct in cancer on 29 august 2024 these zodiac signs will be lucky in kannada

ಮಿಥುನ ರಾಶಿ

ಮಿಥುನ ರಾಶಿಯ 2ನೇ ಮನೆಗೆ ಬುಧ ನೇರವಾಗಿ ಸಾಗುತ್ತದೆ. ಇದು ದೀರ್ಘಕಾಲ ಬಾಕಿ ಇರುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ. ಕೆಲಸದಲ್ಲಿ ನಿಮಗೆ ನೀಡಲಾದ ಗುರಿಗಳನ್ನು ನೀವು ಸುಲಭವಾಗಿ ಸಾಧಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು. ವ್ಯಾಪಾರಿಗಳಿಗೆ ಹೊಸ ಡೀಲ್ ಸಿಗಲಿದೆ. ಹೊಸ ವ್ಯಾಪಾರ ಆರಂಭಿಸುವ ಅವಕಾಶ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತೀರಿ.

Astrology mercury direct in cancer on 29 august 2024 these zodiac signs will be lucky in kannada

ಕನ್ಯಾ ರಾಶಿ

ಕನ್ಯಾರಾಶಿಯ 11ನೇ ಮನೆಯಲ್ಲಿ ಬುಧ ನೇರವಾಗಿ ಸಾಗುತ್ತಾನೆ. ಇದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ನೀವು ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗಲಿದೆ.

ವ್ಯಾಪಾರಿಗಳು ಹೊಸ ಆದೇಶ ಅಥವಾ ಒಪ್ಪಂದವನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳಲಿವೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+