ಹೊಸ ವರ್ಷದಲ್ಲಿ ನಿಮ್ಮ ಬಾಳು ಇನ್ನೂ ಹಸನಾಗಿರಲಿ
ಆಸೆ,
ಕನಸುಗಳು
ಯಾವ
ಮಹಿಳೆ
ಅಥವಾ
ಪುರುಷರಿಗಿರುವುದಿಲ್ಲ
ಹೇಳಿ?
ಆದರೆ,
ಕನಸುಗಳು
ನನಸಾಗುವತ್ತ
ನಮ್ಮ
ಚಿತ್ತ
ನೆಟ್ಟಿರಬೇಕು.
ಇದಕ್ಕಾಗಿ
ಅಹಂಕಾರ,
ಸ್ವಾರ್ಥ,
ಸಣ್ಣಮನಸ್ಸಿಗೆ
ತಿಲಾಂಜಲಿ
ಇಟ್ಟರೆ
ಹಸನಾದ
ನೆಮ್ಮದಿಯ
ಬದುಕು
ನಮ್ಮದಾಗುವುದರಲ್ಲಿ
ಸಂಶಯವಿಲ್ಲ.
ಬಾಳು
ಸುಂದರವಾಗಿರಲು
ಇಂದೇ
ದಂಪತಿಗಳಿಬ್ಬರೂ
ನಿರ್ಣಯಗಳನ್ನು
ತೆಗೆದುಕೊಳ್ಳಿ
ಹೊಸವರ್ಷದ
ಹಾರ್ದಿಕ
ಶುಭಾಶಯಗಳು.
id="toptextpromo">
ಕರ್ಕಾಟಕ
ರಾಶಿ
ಪುರುಷ
-
ಧನಸ್ಸು
ರಾಶಿ
ಸ್ತ್ರೀ
:
ಧನಸ್ಸು
ರಾಶಿ
ಸ್ತ್ರೀ
ತುಂಬಾ
ಆಶಾವಾದಿ.
ಆಕೆಯು
ತನ್ನ
ಬದುಕಲ್ಲಿ
ಅತಿ
ಶ್ರೀಮಂತ
ಪತಿಯನ್ನು
ಬಯಸುತ್ತಾಳೆ.
ತನ್ನನ್ನು
ಕರೆದೊಯ್ಯಲು
ರಾಜಕುಮಾರ
ಬಂದೆ
ಬರ್ತಾನೆ
ಎನ್ನುವ
ಕನಸು
ಕಾಣ್ತಾ
ಇರ್ತಾಳೆ.
ಒಟ್ಟಾರೆ
ವೈಭವಯುತ
ಜೀವನದ
ಮೆಲುಕು
ಹಾಕ್ತಾ
ಇರ್ತಾಳೆ
ಆಕೆ.
ಆದರೆ
ಬದುಕು
ನಾವು
ತಿಳಿದಂತೆ
ಇರದಲ್ಲ,
ಆಕೆಯ
ಅದೃಷ್ಟ
ಹೇಗಿರುತ್ತದೆ
ಅಂದ್ರೆ
ಮದುವೆಯಾಗುವುದು
ಅತಿ
ಸಾಧಾರಣ
ಮನೆಯ
ಯುವಕನನ್ನು.
ಅದರಲ್ಲೂ
ಆತ
ಕರ್ಕಾಟಕ
ರಾಶಿ
ಪುರುಷನಾಗಿ
ಬಿಟ್ಟರೆ,
ಇರುವ
ಅಲ್ಪ
ಸ್ವಲ್ಪ
ಆಸೆಯನ್ನು
ಸಹ
ಬಿಟ್ಟು
ಬಿಡಬೇಕು.
ಯಾಕಂದ್ರೆ
ಆಕೆಯ
ಪುಟ್ಟ
ಕನಸನ್ನು
ಸಹ
ಆತ
ಪೂರ್ಣಗೊಳಿಸಲಾರ.
ಆದರೆ
ಈಕೆಯೂ
ಆಶಾವಾದಿ,
ಇಂದಲ್ಲ
ನಾಳೆ
ತನ್ನ
ಕನಸು
ನನಸಾಗಿಯೇ
ತೀರುತ್ತದೆ
ಎಂದು
ಆಕೆ
ಕಾಯುತ್ತ
ಕೂರುತ್ತಾಳೆ.
ವಾಸ್ತವಾಂಶ
ಬೇರೆಯೇ
ಆಗಿರುತ್ತದೆ.
ಹೀಗೆಲ್ಲ
ಕನಸು
ಕಾಣುವ
ಹೆಣ್ಣುಮಗಳ
ಬದುಕಲ್ಲಿ
ಇಂತಹ
ಪತಿ
ಸಿಕ್ಕರೆ
ಜಗಳ
ಇದ್ದೆ
ಇರುತ್ತದೆ,
ಇವರು
ಎರಡು
ದಿನಗಳು
ನೆಟ್ಟಗೆ
ಬಾಳಲ್ಲ
ಎಂದು
ನೀವು
ತಿಳಿದರೆ
ನಿಮ್ಮ
ಎಣಿಕೆ
ತಪ್ಪಾಗುತ್ತದೆ.
ಏಕೆಂದರೆ
ಇವರ
ಜಗಳ
ಸಮುದ್ರದ
ಮರಳ
ದಂಡೆಯ
ಮೇಲಿನ
ಮರಳಿನ
ಮನೆಯಂತೆ,
ಹಾಗೆ
ಬಂದ
ಕೋಪ
ಹೀಗೆ
ಕರಗಿ
ಬಿಡುತ್ತದೆ.
ಇವರ
ಸಫಲ
ದಾಂಪತ್ಯಕ್ಕೆ
ಬುನಾದಿ
ನೆಮ್ಮದಿಯ
ಬದುಕು.
ತುಂಬಾ
ಆಶ್ಚರ್ಯ
ಅನ್ನಿಸಿದರೂ
ಸತ್ಯ.
id='are-slot-1'
class='oiad
oi-axt
oiadv'>
id='top-searched-articles'>
ಕರ್ಕಾಟಕ
ರಾಶಿ
ಸ್ತ್ರೀ
-
ಮಕರ
ರಾಶಿ
ಪುರುಷ
:
ಹೆಣ್ಣುಮಕ್ಕಳಿಗೆ
ಆಸೆ,
ಕನಸುಗಳು
ದೊಡ್ದ
ದೊಡ್ದದಾಗಿರುತ್ತವೆ.
ಕೆಲವರ
ಕನಸು
ತುಂಬಾ
ದೊಡ್ಡದಾಗಿರದಿದ್ದರೂ
ಬಯಕೆಗೆ
ಕೊರತೆ
ಇರಲ್ಲ.
ಈ
ರಾಶಿ
ಸ್ತ್ರೀ
ಬಯಸುವುದು
ಮೂರು
ಮುಖ್ಯ
ಸಂಗತಿಗಳನ್ನು
-
ಮದುವೆ,
ಹಣ,
ಸಂತಾನ.
ಇವೆಲ್ಲವೂ
ತನಗೊಂದು
ಪರಿಪೂರ್ಣ
ವ್ಯಕ್ತಿತ್ವ
ನೀಡುತ್ತದೆ
ಎಂದು
ಆಕೆ
ತಿಳಿಯುತ್ತಾಳೆ.
ಪ್ರೀತಿ,
ನಂಬಿಕೆ,
ಸಹಾನುಭೂತಿ
ಸದಾ
ತನ್ನ
ಬದುಕಲ್ಲಿ
ಸಂಗಾತಿ
ನೀಡಲಿ
ಎಂದು
ಆಕೆ
ಬಯಸುತ್ತಾಳೆ.
ಆದರೆ
ಮಕರ
ರಾಶಿ
ಪುರುಷರು
ತಮ್ಮ
ಬಗ್ಗೆ
ಸದಾ
ಯೋಚಿಸುತ್ತಾರೆ.
ನೇರವಾಗಿ
ಹೇಳುವುದಾದರೆ
ಸ್ವಲ್ಪ
ಸ್ವಾರ್ಥಿಗಳು.
ಆದ್ರೆ
ಹಾಗೆಂದು
ಇವರು
ಬದುಕನ್ನು
ಹಾಳುಗೆಡವುದಿಲ್ಲ.
ಅಕಸ್ಮಾತ್
ಮನಕ್ಕೆ
ಗಾಯ
ಮಾಡಿದರೂ
ಮುಲಾಂ
ಹಚ್ಚುವ
ಕಲೆಯನ್ನು
ಚೆನ್ನಾಗಿ
ಬಲ್ಲರು.
ಈ
ಸಂಗತಿಯು
ಅವರ
ಬದುಕನ್ನು
ನೆಮ್ಮದಿಯಿಂದ
ಇಡುತ್ತದೆ.
ಬದುಕು
ನಾವು
ಬದುಕಿದಂತೆ
ಇರುತ್ತದೆ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications