ಗೆಳೆತನವಿದ್ದಲ್ಲಿ ಪ್ರೀತಿಗಿರುವುದಿಲ್ಲ ಬಡತನ
ಗೆಳೆತನ
ಬೆಳೆಸಿಕೊಳ್ಳಲು ಸಂಬಂಧಗಳಿಂದ ಹೊರತಾಗಿರಬೇಕಂತೆನೂ ಅಲ್ಲ. ಅಪ್ಪ, ಅಮ್ಮ, ಅಕ್ಕ, ಅಣ್ಣ... ಮದುವೆಯಾದ ಮೇಲೆ ಹೆಂಡತಿ ಕೂಡ ಅತ್ಯುತ್ತಮ ಗೆಳತಿಯಾಗಬಲ್ಲಳು. ಆದರೆ, ಆ ಬಗೆಯ ಗೆಳೆತನ ಬೆಳೆಸಿಕೊಳ್ಳುವ ಮನೋಧರ್ಮ ದಂಪತಿಗಳಲ್ಲಿ ಇರಬೇಕು. ಜೊತೆಗೆ ಒಬ್ಬರಿಗೊಬ್ಬರು ಪರಸ್ಪರ ಸ್ವಾತಂತ್ರ್ಯವನ್ನೂ ನೀಡಿಕೊಂಡರೆ ಬದುಕು ಎಷ್ಟು ಸುಂದರವಾಗಿರುತ್ತದೆ ನೋಡಿ. id="toptextpromo">ಕರ್ಕಾಟಕ
ರಾಶಿ
ಪುರುಷ
-
ವೃಶ್ಚಿಕ
ರಾಶಿ
ಸ್ತ್ರೀ
:
ಈ
ರಾಶಿಯ
ಜೋಡಿಗಳು
ಅತ್ಯುತ್ತಮ
ರೀತಿಯಲ್ಲಿ
ದಾಂಪತ್ಯ
ಬದುಕನ್ನು
ಅನುಭವಿಸುತ್ತಾರೆ.
ಇವರ
ಜೋಡಿ
ಮಾದರಿಯಾಗಿರುತ್ತದೆ.
ಏನೆ
ಕೆಲಸ
ಮಾಡಲಿ
ಒಗ್ಗಟ್ಟಿರುತ್ತದೆ.
ಅದೇ
ರೀತಿ
ಒಬ್ಬರನ್ನೊಬ್ಬರು
ಗೌರವಿಸುತ್ತಾರೆ.
ಯಾರ
ಮೇಲೆ
ಯಾರೂ
ಯಜಮಾನಿಕೆ
ತೋರಿಸುವುದಿಲ್ಲ.
ಒಂರ್ಥದಲ್ಲಿ
ಬೆಸ್ಟ್
ಫ್ರೆಂಡ್
ಗಂಡ
ಹೆಂಡತಿ
ಎಂದೇ
ಹೇಳಬಹುದು.
ಇಂತಹ
ಜೋಡಿಗಳು
ಅಪರೂಪ.
ಎಲ್ಲಿ
ಅತ್ಯುತ್ತಮ
ಗೆಳೆತನ
ಇರುತ್ತದೆಯೋ
ಅಲ್ಲಿ
ಪ್ರೀತಿಯ
ಜೊತೆ
ವಾದ
ವಿವಾದಗಳು
ಇರುತ್ತದೆ.
ಆಷ್ಟೇ
ಅಲ್ಲವೇ
ಬಾಂಧ್ಯವ್ಯ
ಮತ್ತಷ್ಟು
ಗಟ್ಟಿಗೊಳ್ಳುತ್ತದೆ.
ಆರೋಗ್ಯ,
ಯಶಸ್ಸು,
ಬೆಳವಣಿಗೆ...
ಒಟ್ಟಾರೆ
ಬದುಕಿನಲ್ಲಿ
ಯಾವುದ್ಯಾವುದು
ಅವಶ್ಯವೋ
ಅಂತಹ
ಪ್ರತಿಯೊಂದು
ಸಂಗತಿಯ
ಬಗ್ಗೆ
ಒಬ್ಬರಿಗೊಬ್ಬರು
ಗಮನ
ನೀಡುತ್ತಾರೆ.
id='are-slot-1'
class='oiad
oi-axt
oiadv'>
id='top-searched-articles'>
ಕರ್ಕಾಟಕ
ರಾಶಿ
ಸ್ತ್ರೀ
-
ಧನಸ್ಸು
ರಾಶಿ
ಪುರುಷ
:
ಬದುಕೆಷ್ಟು
ವಿಚಿತ್ರ
ಎನ್ನುವುದಕ್ಕೆ
ಈ
ಜೋಡಿಗಳು
ಮಾದರಿ
ಆಗುತ್ತಾರೆ.
ಕರ್ಕಾಟಕ
ರಾಶಿ
ಸ್ತ್ರೀ
ಮತ್ತು
ಧನಸ್ಸು
ರಾಶಿ
ಪುರುಷರಲ್ಲಿ
ಜಗಳಕ್ಕೆ
ಕಾರಣ
ಏನು
ಗೊತ್ತೇ?
ಕುಟುಂಬ.
ಹೌದು!
ಹೇಗೆ
ಅಂತೀರಾ,
ಈಕೆಗೆ
ಅವಿಭಾಜ್ಯ
ಕುಟುಂಬದಲ್ಲಿ
ಬಾಳಿ
ಬದುಕಲು
ಇಷ್ಟ,
ಆದರೆ
ಆತನಿಗೆ
ಕುಟುಂಬದ
ಜೊತೆ
ಬದುಕಲು
ಕಷ್ಟ.
ಆತ
ಒಂಟಿ
ಬದುಕಿಗೆ
ಆದ್ಯತೆ
ನೀಡುತ್ತಾನೆ.
ಈಕೆಗೆ
ಕುಟುಂಬದವರ
ಜೊತೆ
ಬಾಳಲು
ಅವಕಾಶ
ಇಲ್ಲದೆ
ಇದ್ದಾಗ
ಪದೇಪದೇ
ಅವರನ್ನು
ಭೇಟಿ
ಮಾಡಿ
ಅವರೊಂದಿಗೆ
ಕಾಲ
ಕಳೆಯುವ
ಆಶಯ
ಹೊಂದಿರುತ್ತಾಳೆ.
ಆದರೆ
ಈತ
ಯಾವಾಗಲಾದರೊಮ್ಮೆ
ಮಾತ್ರ
ತನ್ನವರನ್ನು
ಭೇಟಿ
ಮಾಡಿಸಲು
ಆಶಿಸುತ್ತಾನೆ.
ಹಾಗೆಂದು
ಈತ
ಸಿಕ್ಕಾಪಟ್ಟೆ
ಸ್ವಾರ್ಥಿ
ಎಂದೇನೂ
ಅಲ್ಲ,
ಕಷ್ಟ
ಬಂದಾಗ
ಸಹಾಯಕ್ಕೆ
ಸಿದ್ಧ
ಆಗಿರ್ತಾರೆ.
ಆದ್ರೆ
ಯಾವಾಗಲು
ಮನುಷ್ಯ
ಕಷ್ಟದಲ್ಲೇ
ಬದುಕಲ್ಲ
ಅಲ್ವೆ.
ಇಂತಹ
ಗುಣ
ಇದ್ದರೆ
ಯಾರಿಗೆ
ತಾನೆ
ಅವರ
ಬಳಿ
ಸಹಾಯ
ಕೇಳಲು
ಮನಸ್ಸಾಗುತ್ತದೆ.
ಈ
ಅಂಶ
ಅವರ
ಬದುಕಲ್ಲಿ
ತುಂಬಾ
ಪ್ರಭಾವ
ಬೀರುತ್ತದೆ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications