ಹಾಸ್ಯಪ್ರಜ್ಞೆಯೊಂದು ಇದ್ದುಬಿಟ್ಟರೆ.. ಬದುಕು ಆಹಾ!
ಸೆನ್ಸ್
ಆಫ್
ಹ್ಯೂಮರ್
ಎಂಬ
ಅದ್ಭುತ
ಗುಣವನ್ನು
ಸಂಸಾರಿಗಳು
ಮೈಗೂಡಿಸಿಕೊಂಡರೆ
ಅರ್ಧಕ್ಕರ್ಧ
ಸಮಸ್ಯೆಗಳು
ಛೂಮಂತ್ರವಾಗಿರುತ್ತವೆ.
ಹಾಸ್ಯಪ್ರಜ್ಞೆ
ಮನುಷ್ಯನನ್ನು
ಎಂಥ
ಸಂದಿಗ್ಧ
ಪರಿಸ್ಥಿತಿಯಿಂದ
ಬೇಗನೆ
ಪಾರುಮಾಡಲಲ್ಲ
ಮಂತ್ರದಂಡ.
ಸಂಸಾರ
ನೌಕೆ
ಅತ್ತಿತ್ತ
ಓಲಾಡದೆ
ಸಾಗಬೇಕೆಂದರೆ
ಇನ್ನೊಂದು
ಗುಟ್ಟನ್ನು
ಪುರುಷಪುಂಗವರು
ಅರಿತಿರಬೇಕು.
ಅದು
ಮತ್ತೇನೂ
ಅಲ್ಲ,
ಸುಮ್ಮನೆ
ಹೆಂಡತಿಯ
ಮಾತು
ಕೇಳಿಬಿಡಿ,
ಅಷ್ಟೆ!
ಒಪ್ಪುವವರು
ಒಪ್ಪಬಹುದು.
id="toptextpromo">
ಕರ್ಕಾಟಕ
ರಾಶಿ
ಪುರುಷ
-
ತುಲಾ
ರಾಶಿ
ಸ್ತ್ರೀ
:
ಸೆನ್ಸಾಫ್
ಹ್ಯೂಮರ್
ವಿಷಯಕ್ಕೆ
ಬರುವುದಾದರೆ
ಕರ್ಕಾಟಕ
ರಾಶಿಯವರು
ಎತ್ತಿದ
ಕೈ.
ಈ
ಸಂಗತಿಯಿಂದಲೇ
ಅವರು
ಸ್ತ್ರೀಯರ
ಹೃದಯವನ್ನು
ಸುಲಭವಾಗಿ
ಗೆಲ್ಲಬಲ್ಲರು.
ಕರ್ಕಾಟಕ
ರಾಶಿ
ಪುರುಷ
ಒಂದು
ಹೆಜ್ಜೆ
ಇಡಬೇಕಾದ್ರೂ
ತನ್ನ
ಅರ್ಧಾಂಗಿಯ
ಬಳಿ
ಸಲಹೆಯನ್ನು
ಕೇಳುತ್ತಾರೆ.
ತನ್ನ
ಹೆಂಡತಿ
ತನಗಿಂತ
ಬುದ್ಧಿವಂತಳು
ಎಂದು
ಅವರು
ಅರಿತಿರುತ್ತಾರೆ.
ಈ
ಸಂಗತಿ
ಆಕೆಯ
ಮನದಲ್ಲಿ
ಖುಷಿಯನ್ನು
ಹೆಚ್ಚಿಸುತ್ತದೆ.
ಇವರ
ಮತ್ತೊಂದು
ಗುಣ
ಎಂದರೆ,
ಈ
ಪುರುಷರು
ಭವಿಷ್ಯತ್ತಿನಲ್ಲಿ
ಅತ್ಯುತ್ತಮವಾದುದನ್ನು
ಪಡೆಯಬೇಕೆನ್ನುವ
ದೂರದೃಷ್ಟಿಯಿಂದ
ಹೆಚ್ಚು
ಹೆಚ್ಚು
ಅಭಿವೃದ್ಧಿ
ಹೊಂದಬೇಕೆಂದು
ಆಲೋಚಿಸಿ
ನಿರ್ಣಯಗಳನ್ನು
ತೆಗೆದುಕೊಳ್ತಾರೆ.
ಈ
ಸಂಗತಿಯು
ಅವರ
ಯಶಸ್ಸಿನ
ದಾರಿ
ದೀಪವಾಗುತ್ತದೆ.
ಗೆಲುವು
ಜೊತೆಯಾಗುತ್ತದೆ.
id='are-slot-1'
class='oiad
oi-axt
oiadv'>
id='top-searched-articles'>
ಕರ್ಕಾಟಕ
ರಾಶಿ
ಸ್ತ್ರೀ
-
ವೃಶ್ಚಿಕ
ರಾಶಿ
ಪುರುಷ
:
ತನ್ನ
ಪತಿ
ಸದಾ
ತನ್ನನ್ನು
ಹೊಗಳಬೇಕು,
ತನ್ನ
ಬಗ್ಗೆ
ಹೆಚ್ಚಿನ
ಗಮನ
ನೀಡಬೇಕು,
ತನ್ನನ್ನು
ಅರ್ಥ
ಮಾಡಿಕೊಳ್ಳಬೇಕು
ಎಂದು
ಈ
ಸ್ತ್ರೀ
ಬಯಸುತ್ತಾಳೆ.
ಕೆಲವು
ದಂಪತಿಗಳು
ವಿಚಿತ್ರ
ಗುಣಗಳನ್ನು
ತಮ್ಮ
ರಕ್ತದಲ್ಲಿ
ಕರಗಿಸಿಕೊಂಡು
ಬಿಟ್ಟಿರುತ್ತಾರೆ.
ಈ
ಜೋಡಿಯು
ಮನದಲ್ಲಿ
ಇರುವ
ಮಾತನ್ನು
ಹೊರಗೆ
ಹಾಕುವುದಕ್ಕೆ
ಹೋಗಲ್ಲ.
ಮುಚ್ಚಿಟ್ಟುಕೊಂಡು
ಓಡಾಡುತ್ತಾರೆ.
ಈ
ಸಂಗತಿಯು
href="/news/2010/12/13/souring-relationships-killing-spouce-not-an-option.html"
target="_blank">ಸಂಸಾರದ
ಮೇಲೆ
ತೀವ್ರವಾದ
ಪರಿಣಾಮ
ಬೀರುತ್ತದೆ.
ಮನದಲ್ಲಿ
ಇರುವುದನ್ನು
ಹೊರಗೆ
ಹಾಕಿದರೆ
ತಾನೆ
ನಿಜವೇನು
ಎನ್ನುವುದು
ಸುಲಭವಾಗಿ
ತಿಳಿಯುವುದು?
ಇನ್ನೊಂದು
ಸಂಗತಿ,
ಕರ್ಕಾಟಕ
ರಾಶಿ
ಸ್ತ್ರೀಗೆ
ರಜಾ
ತೆಗೆದುಕೊಂಡು
ಹಾಯಾಗಿ
ಎಂಜಾಯ್
ಮಾಡುವುದೆಂದರೆ
ಸಿಕ್ಕಾಪಟ್ಟೆ
ಇಷ್ಟ.
ಆದರೆ
ವೃಶ್ಚಿಕ
ರಾಶಿ
ಪುರುಷನಿಗೆ
ರಜಾ
ಅಂದ್ರೆ
ಅಷ್ಟು
ಇಷ್ಟವಿಲ್ಲ.
ಇವೆಲ್ಲ
ಬದುಕಿನ
ಸಣ್ಣಪುಟ್ಟ
ಸಮಸ್ಯೆಗಳು.
ಇಬ್ಬರು
ದಾಂಪತ್ಯ
ಗೀತವನ್ನು
ಅದ್ಭುತವಾಗಿ
ಹಾಡ್ತಾರೆ.
ಇದೇ
ಇವರಿಬ್ಬರ
ಬದುಕಲ್ಲಿ
ನೆಮ್ಮದಿಯನ್ನು
ತಂದಿಡುತ್ತದೆ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications