ಇಷ್ಟದಂತೆ ಇದ್ರೆ ಶಾಂತಸಾಗರ, ಇಲ್ಲ ಕುರುಕ್ಷೇತ್ರ
ನಾವು
ಮದುವೆಯ ನಂತರ ಬದುಕು ಹೇಗಿರಬೇಕು ಅಂತ ಅಂದುಕೊಂಡಿರುತ್ತೇವೋ, ಹಾಗೆ ಇರಲು ಅದು ಯಾವಾಗಲೂ ಬಿಡುವುದೇ ಇಲ್ಲ. ತಗ್ಗಿಬಗ್ಗಿ ನಡೆಯುವುದು, ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದನ್ನು ರೂಢಿಸಿಕೊಂಡರೆ ಮನೆ ನಂದನವನ, ಶಾಂತ ಸಾಗರ. ಇಲ್ಲದಿದ್ದರೆ ಪ್ರತಿನಿತ್ಯ ಕುರುಕ್ಷೇತ್ರ. ಆಯ್ಕೆ ನಿಮ್ಮದು. id="toptextpromo">ಸಿಂಹ
ರಾಶಿ
ಪುರುಷ
-
ಧನಸ್ಸು
ರಾಶಿ
ಸ್ತ್ರೀ
:
ಇಬ್ಬರಲ್ಲಿ
ಇರುವ
ಕಾಮನ್
ಗುಣ
ಸ್ವಾಭಿಮಾನ.
ಅದು
ಇಬ್ಬರಲ್ಲೂ
ತಲೆ
ಬಾಗದಂತೆ
ಮಾಡುತ್ತದೆ.
ಹೊರಗಿನವರ
ವಿಷಯದಲ್ಲಿ
ಅದು
ಹೆಚ್ಚು
ಪರಿಣಾಮಕಾರಿ
ಆಗಬಹುದು.
ಆದರೆ
ಮನೆಯವರ,
ಅದರಲ್ಲೂ
ಬದುಕನ್ನು
ಕಟ್ಟಿಕೊಂಡಿರುವ
ಸಂಗಾತಿಯ
ವಿಷಯದಲ್ಲಿ
ಒಬ್ಬರಿಗೊಬ್ಬರು
ತಗ್ಗಿಬಗ್ಗಿ
ನಡೆಯದಿದ್ದರೆ
ತೊಂದರೆ
ತಪ್ಪಿದ್ದಲ್ಲ.
ಇದೂ
ಹೀಗೇ
ಮುಂದುವರಿದರೆ
ನಾನೊಂದು
ತೀರ
ನೀನೊಂದು
ತೀರ
ಎನ್ನುವಂತೆ
ಎನ್ನುವಂತೆ
ಇದ್ದುಬಿಡುತ್ತಾರೆ.
ಇನ್ನೊಂದು
ಕಾಮನ್
ಫ್ಯಾಕ್ಟರ್
ಇವರಿಬ್ಬರಲ್ಲಿ
ಇದೆ.
ಅನಗತ್ಯ
ವಿಷಯದಲ್ಲಿ
ಸಮಯ
ಹರಣ
ಮಾಡುತ್ತಾ
ಬದುಕಿರುತ್ತಾರೆ.
ಮಾತಿಗೆ
ಕುಳಿತರೆ
ಇವರನ್ನು
ಬಿಟ್ರೆ
ಮತ್ತೊಬ್ಬರಿಲ್ಲ.
ಎಲ್ಲಾ
ವಿಷಯಗಳು
ಇವರ
ನಾಲಿಗೆಗೆ
ಸಿಕ್ಕು
ನಲುಗುತ್ತವೆ.
ತಮಾಷೆ
ಅಂದ್ರೆ
ಇವರಿಬ್ಬರಿಗೂ
ಮಾತಿನ
ಶೈಲಿ,
ರೀತಿ
ಗೊತ್ತಿಲ್ಲ.
ಆದರೆ
ಕಣ್ಣಿನ
ಮೂಲಕ
ಭಾವನೆಗಳು
ಅರ್ಥ
ಆಗುತ್ತವೆ.
ಸೋ,
ಈ
ಜೋಡಿ
ಮಾತಿಗಿಂತ
ಮೌನಕ್ಕೆ
ಹೆಚ್ಚು
ಆದ್ಯತೆ
ನೀಡಿದರೆ
ತುಂಬಾ
ಒಳ್ಳೆಯದು.
id='are-slot-1'
class='oiad
oi-axt
oiadv'>
id='top-searched-articles'>
ಸಿಂಹ
ರಾಶಿ
ಸ್ತ್ರೀ
-
ಮಕರ
ರಾಶಿ
ಪುರುಷ
:
ಇವರಿಬ್ಬರು
ಹೆಚ್ಚು
ಮಾತನಾಡುವುದಿಲ್ಲ.
ಶಾಂತವಾಗಿ
ಇರುತ್ತಾರೆ.
ಈ
ಜೋಡಿ
ಮದುವೆ
ಆಗಿದ್ದಾರೆ
ಅಥವಾ
ಆಗುತ್ತಿದ್ದಾರೆ
ಎಂದರೆ
ಅವರ
ಆಪ್ತರು,
ಪರಿಚಿತರು
ಆಶ್ಚರ್ಯ
ಚಕಿತರಾಗಿಬಿಡ್ತಾರೆ.
ಕಾರಣ
ಇಷ್ಟೆ.
ಸ್ತ್ರೀ
ಹಾಯಾದ
ಬದುಕನ್ನು
ನಡೆಸಲು
ಇಷ್ಟ
ಪಡುವ
ಗುಣ
ಹೊಂದಿರುತ್ತಾಳೆ.
ಅವಳು
ಅದರಂತೆ
ಇರಲು
ಇಷ್ಟ
ಪಡುತ್ತಾಳೆ.
ಮೈಗೆ
ಹೆಚ್ಚು
ಕಷ್ಟ
ಆಗಲೇಬಾರದು.
ಆದರೆ
ಪುರುಷ
ಮಹತ್ವಾಕಾಂಕ್ಷಿ.
ತಮ್ಮ
ಭವಿಷ್ಯತ್ತಿನ
ನಿರ್ಮಾಣಕ್ಕಾಗಿ
ಅವಿಶ್ರಾಂತವಾಗಿ
ದುಡಿಯುತ್ತಿರುತ್ತಾರೆ.
ಸಿಂಹ
ರಾಶಿ
ಸ್ತ್ರೀಯರು
ಸ್ವಾತಂತ್ರ್ಯ
ಪ್ರಿಯರು.
ತಮಗಿಷ್ಟ
ಬಂದಂತೆ
ಬದುಕಲು
ಬಿಟ್ಟರೆ
ಮನೆ
ಶಾಂತ
ಸಾಗರ,
ಇಲ್ಲದೆ
ಇದ್ದರೆ
ಕುರುಕ್ಷೇತ್ರ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications