ಅತಿಯಾದ ಸಿಹಿಯೂ ಬಾಳಲ್ಲಿ ಕಹಿಯಾಗಬಲ್ಲದು
ಭಾವುಕತೆ
ಇರಬೇಕು ನಿಜ. ಆದರೆ, ಅದು ಅತಿರೇಕಕ್ಕೆ ತಿರುಗಿದರೆ ಅರ್ಧಾಂಗಿಗೆ ಕಸಿವಿಸಿಯಾಗುವುದು ಸಹಜ. ಹಾಗೆಯೇ, ಕೊಂಬೆಯಿಂದ ಕೊಂಬೆಗೆ ನೆಗೆಯುವ ಚಂಚಲ ಬುದ್ಧಿ ಸಾಮರಸ್ಯದ ಬದುಕಿಗೆ ಕಲ್ಲು ಹಾಕಲೂ ಬಹುದು. ಯಾವುದೂ ಅತಿಯಾದೆ, ಎಲ್ಲವೂ ಹಿತಮಿತವಾಗಿದ್ದರೆ ಬದುಕು ಎಷ್ಟು ಚೆನ್ನ ಅಲ್ವೆ? ನೆನಪಿನಲ್ಲಿಡಿ, ಅತಿಯಾದ ಸಿಹಿಯೂ ಬಾಳಲ್ಲಿ ಕಹಿಯಾಗಬಲ್ಲದು. id="toptextpromo">ಕರ್ಕಾಟಕ
ರಾಶಿ
ಪುರುಷ
-
ಮಕರ
ರಾಶಿ
ಸ್ತ್ರೀ
:
ಕರ್ಕಾಟಕ
ರಾಶಿ
ಪುರುಷರು
ಸಿಕ್ಕಾಪಟ್ಟೆ
ಭಾವುಕರು.
ತುಂಬಾ
ಶೀಘ್ರವಾಗಿ
ದಣಿದು
ಹೋಗ್ತಾರೆ.
ಮಕರ
ರಾಶಿ
ಸ್ತ್ರೀಯರ
ವಿಷಯಕ್ಕೆ
ಬರುವುದಾದರೆ
ಅವರು
ಪಕ್ಕಾ
ಮಾಡರ್ನ್
ಹೆಣ್ಣುಮಗಳು.
ಎಲ್ಲದಕ್ಕೂ
ಸೈ.
ಏನು
ಮಾಡುವುದಕ್ಕೂ
ಹೆದರುವುದಿಲ್ಲ.
ಎಲ್ಲಾ
ಬಗೆಯ
ಚಾಲೆಂಜ್
ಸುಲಭವಾಗಿ
ನಿಭಾಯಿಸುವ
ಮನಸ್ಥಿತಿ
ಹೊಂದಿರುತ್ತಾಳೆ.
ಇಷ್ಟೆ
ಅಲ್ಲದೆ,
ಯಾವುದೇ
ಕೆಲಸವನ್ನು
ತಡ
ಮಾಡದೆ
ಬೇಗ
ಬೇಗ
ಮುಗಿಸಬೇಕು
ಎನ್ನುವ
ಮನೋಭಾವ
ಹೊಂದಿರುತ್ತಾಳೆ.
ಈಕೆಯ
ಬಳಿ
ಅತಿ
ಭಾವುಕತೆಗೆ
ಜಾಗ
ಇಲ್ಲ.
ಆಲೋಚನೆಗಳು
ಅಷ್ಟೆ
ಫಟ್
ಫಟ್
ಎಂದು
ಬರುತ್ತವೆ.
ಈಕೆಯ
ಈ
ಸ್ವಭಾವ
ಈ
ಭಾವುಕ
ಗಂಡಿಗೆ
ಸಾಕಷ್ಟು
ಕಿರಿಕಿರಿ
ಉಂಟು
ಮಾಡುತ್ತದೆ.
ಆಗ
ಜಗಳ-ವಾದ
ವಿವಾದ
ಎಲ್ಲವು
ಹುಟ್ಟುತ್ತವೆ.
ಒಂದು
ಪ್ಲಸ್
ಪಾಯಿಂಟ್
ಅಂದರೆ,
ಆ
ಜಗಳ,
ಕದನ
ವಿಪರೀತಕ್ಕೆ
ತಿರುಗುವುದಿಲ್ಲ,
ತಿರುಗಲು
ಇವರು
ಬಿಡುವುದಿಲ್ಲ.
ಇದು
ಅವರ
ಬದುಕನ್ನು
ತುಂಬಾ
ಚೆನ್ನಾಗಿಡುವಲ್ಲಿ
ಸಫಲ
ಆಗುತ್ತದೆ.
id='are-slot-1'
class='oiad
oi-axt
oiadv'>
id='top-searched-articles'>
ಕರ್ಕಾಟಕ
ರಾಶಿ
ಸ್ತ್ರೀ
-
ಕುಂಭ
ರಾಶಿ
ಪುರುಷ
:
ಸ್ವತಂತ್ರ
ಮನದ
ಜೋಡಿ
ಹಕ್ಕಿಗಳು.
ತಮ್ಮ
ಸ್ವಾತಂತ್ರಕ್ಕೆ
ಅಡ್ಡಿ
ಬರುವುದನ್ನು
ಸಹಿಸರು.
ಕುಂಭ
ರಾಶಿ
ಪುರುಷನ
ವಿಷಯಕ್ಕೆ
ಬರುವುದಾದರೆ,
ಈತನ
ಗುಣ
ಸ್ವಲ್ಪ
ಅತೀ
ಎನ್ನಿಸುವಂತಹ
ವಿಚಿತ್ರ
ಮನಸ್ಥಿತಿ.
ಒಟ್ಟಾರೆ
ಹೇಳುವುದಾದರೆ
ಆತ
ಕ್ಷಣ
ಚಿತ್ತ
ಕ್ಷಣ
ಪಿತ್ತ
ಮನಸ್ಥಿತಿಯನ್ನು
ಹೊಂದಿರುವ
ವ್ಯಕ್ತಿ.
ಈತನಿಗೆ
ತಾನು
ಮಾಡುವ
ಕೆಲಸಗಳನ್ನು
ಬದಲಾಯಿಸುವ
ಸ್ವಭಾವ.
ಇಂದು
ಸಂಗೀತಗಾರನಾಗಬೇಕು
ಎಂದುಕೊಂಡು
ಅದಕ್ಕೆ
ಪೂರಕವಾದ
ಪ್ರಯತ್ನ
ಆರಂಭಿಸುತ್ತಾನೆ,
ಅದಾದ
ಸ್ವಲ್ಪ
ಕಾಲಕ್ಕೆ
ಮತ್ತೆ
ಇನ್ಯಾವುದು
ಕೆಲಸದ
ಕಡೆಗೆ
ಗಮನ
ಹೋಗುತ್ತದೆ.
ಈ
ರೀತಿಯ
ಚಂಚಲ
ಸ್ವಭಾವ
ಅನೇಕ
ಸಮಸ್ಯೆಗಳ
ಹುಟ್ಟಿಗೆ
ಕಾರಣ
ಆಗುತ್ತದೆ.
ಮದುವೆ
ಆಗದೆ
ಇದ್ರೆ
ಇಂತಹ
ಸಾಹಸಗಳಿಂದ
ಯಾರಿಗೂ
ತೊಂದರೆ
ಇಲ್ಲ.
ಮದುವೆ
ಆದ್ರೆ
ಆತನನ್ನು
ನಂಬಿ
ಬಂದ
ಜೀವಕ್ಕೆ
ಇಂತಹ
ಹುಚ್ಚುತನಗಳಿಂದ
ಕಿರಿಕಿರಿ
ಉಂಟಾಗದಿರಲು
ಸಾಧ್ಯವೆ?
ಆಕೆ
ನೆಮ್ಮದಿಯು
ಕರಗುತ್ತದೆ.
ಇದು
ಬದುಕಿನ
ಸಾಮರಸ್ಯದ
ಮೇಲೆ
ಕೆಟ್ಟ
ಪರಿಣಾಮ
ಬೀರುತ್ತದೆ.
ಯೋಚಿಸಿ
ಮುಂದೆ
ಹೆಜ್ಜೆ
ಇಡಿ.
ಕೈಯಾರೆ
ಬದುಕನ್ನು
ಹಾಳು
ಮಾಡಿಕೊಳ್ಳುವ
ಪ್ರಯತ್ನ
ಮಾಡದಿರಿ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications