Arecanut And Copra Price: ಕುಸಿದ ಅಡಿಕೆ ಧಾರಣೆ: ಕೊಬ್ಬರಿ ಬೆಲೆ ಎಷ್ಟಿದೆ ನೋಡಿ

ಕಳೆದ ವಾರ ಅಲ್ಪ ಏರಿಕೆ ಕಂಡಿದ್ದ ಅಡಿಕೆ ಧಾರಣೆ ಈ ವಾರದ ಆರಂಭದಲ್ಲೇ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸೋಮವಾರ ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಗರಿಷ್ಠ 55149 ರೂಪಾಯಿಗೆ ಮಾರಾಟವಾಗಿದೆ. ಇದನ್ನು ಹೊರತುಪಡಿಸಿ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ 50 ಸಾವಿರ ಮತ್ತು ಅದಕ್ಕಿಂತ ಕಡಿಮೆಗೆ ಕುಸಿತ ಕಂಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 41,528 ಸಾವಿರ ಮತ್ತು ಗರಿಷ್ಠ 48,509 ರೂಪಾಯಿಗಳಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ಸೋಮವಾರ ರಾಶಿ ಅಡಿಕೆ 37299- 49599 ರೂಪಾಯಿಗಳಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಕನಿಷ್ಟ 30,199 ರೂಪಾಯಿ ಇದ್ದರೆ ಗರಿಷ್ಠ 34,199 ರೂಪಾಯಿ ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ಗರಿಷ್ಠ 41,059 ರೂಪಾಯಿ ಗರಿಷ್ಠ50,712 ರೂಪಾಯಿ ಆಗಿತ್ತು.

Arecanut Prices Slightly Down; Copra Rates in Karnataka Markets

ಆಗಸ್ಟ್ 28 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಚನ್ನಗಿರಿ ರಾಶಿ ₹41,059 ₹50,712 ₹47,919
2 ಬಂಟ್ವಾಳ ಹೊಸ ವೆರೈಟಿ ₹27,500 ₹45,000 ₹42,500
3 ಬಂಟ್ವಾಳ ಹಳೆವೆರೈಟಿ ₹46,000 ₹48,500 ₹47,500
4 ಕಾರ್ಕಳ ಹೊಸ ವೆರೈಟಿ ₹30,000 ₹45,000 ₹40,000
5 ಕುಮುಟಾ ಹೊಸಚಾಲಿ ₹37,799 ₹41,500 ₹40,829
6 ಕುಂದಾಪುರ ಹಳೆ ಚಾಲಿ ₹14,569 ₹23,400 ₹22,169
7 ಕುಂದಾಪುರ ಹೊಸಚಾಲಿ ₹27,000 ₹41,500 ₹40,000
8 ಶಿರಸಿ ರಾಶಿ ₹47,329 ₹49,499 ₹48,451
9 ಶಿರಸಿ ಕೆಂಪುಗೋಟು ₹35,099 ₹35,099 ₹35,099
10 ಸಾಗರ ಬಿಳೆ ಗೊಟು ₹28,989 ₹33,229 ₹32,499
11 ಸಾಗರ ಚಾಲಿ ₹32,389 ₹39,299 ₹38,599
12 ಸಾಗರ ಕೆಂಪುಗೋಟು ₹30,199 ₹34,199 ₹32,499
13 ಸಾಗರ ರಾಶಿ ₹37,299 ₹49,599 ₹48,609
14 ಯಲ್ಲಾಪುರ ರಾಶಿ ₹47299 ₹55,149 ₹52,399
15 ಯಲ್ಲಾಪುರ ಕೆಂಪುಗೋಟು ₹30,100 ₹36,407 ₹34,369
16 ಶಿವಮೊಗ್ಗ ಬೆಟ್ಟೆ ₹46,511 ₹51,786 ₹50600
17 ಶಿವಮೊಗ್ಗ ರಾಶಿ ₹41,528 ₹48,509 ₹47,569
18 ಶಿವಮೊಗ್ಗ ಸರಕು ₹50,199 ₹78,986 ₹67,899
19 ಸಿದ್ದಾಪುರ ರಾಶಿ ₹45,269 ₹48,888 ₹47,899
20 ಸಿದ್ದಾಪುರ ಚಾಲಿ ₹36,300 ₹42,199 ₹41,799

ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ

ಸೋಮವಾರ ಕೊಬ್ಬರಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8500 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 9,100 ರೂಪಾಯಿಗೆ ಮಾರಾಟವಾಗಿದೆ.

ತುರುವೇಕರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ 8,800 ರೂಪಾಯಿಗೆ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 11,300 ರೂಪಾಯಿ ಇದ್ದರೆ, ಗರಿಷ್ಠ 14,000 ರೂಪಾಯಿಗೆ ಮಾರಾಟವಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬೆಂಗಳೂರು ಕೊಬ್ಬರಿ ₹11,300 ₹14,000 ₹12,650
2 ಪುತ್ತೂರು ಬೇರೆ ₹4,500 ₹7,300 ₹5,900
3 ತಿಪಟೂರು ಕೊಬ್ಬರಿ ₹8,500 ₹9,100 ₹9,000
4 ಅರಸೀಕೆರೆ ಕೊಬ್ಬರಿ ₹8,700 ₹8,800 ₹8,700
5 ತುರುವೇಕೆರೆ ಕೊಬ್ಬರಿ ₹8,900 ₹8,900 ₹8,900
6 ಕೆ.ಆರ್.ಪೇಟೆ ಬೇರೆ ₹7,900 ₹7,900 ₹7,900
7 ಗುಬ್ಬಿ ಬಾಲ್ ₹8,500 ₹8,500 ₹8,500
8 ತುಮಕೂರು ಬಾಲ್ ₹8,050 ₹8920 ₹8,250
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+