ಸಾಹಿತ್ಯ ಸಮ್ಮೇಳನ: ಶನಿವಾರದ ಕಾರ್ಯಕ್ರಮಗಳು

ಸ್ಥಳ: ಪ್ರಧಾನ ವೇದಿಕೆ - ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್
ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಜತೆ ಸಂವಾದ
ಸಮಯ: ಮಧ್ಯಾಹ್ನ: 2 ಗಂಟೆಗೆ
ನಡೆಸಿಕೊಡುವವರು: ಡಾ. ಬೈರಮಂಗಲ ರಾಮೇಗೌಡ.
ನಿರ್ವಹಣೆ: ಡಾ. ಬೆಳಕೆರೆ ಲಿಂಗರಾಜಯ್ಯ.
ಭಾಗವಹಿಸುವವರು: ಪ್ರೊ. ಅಬ್ದುಲ್ ಬಷೀರ್, ಡಾ.ಎಸ್.ಎಸ್. ಅಂಗಡಿ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಡಾ. ಬಿ. ವೆಂಕಟೇಶ್ ಮೂರ್ತಿ, ಚಂದ್ರಶೇಖರ ಅಕ್ಕಿ, ಸವಿತಾ ಶ್ರೀನಿವಾಸ್, ಡಾ. ಸರೋಜಿನಿ ಚವಲಾರ, ಪ್ರೊ.ಸಿ.ಎಚ್. ಮರಿದೇವರು, ಡಾ. ಎನ್. ಎಸ್. ಸರಸ್ವತಿ, ಡಾ. ಎ.ಬಿ. ವಿಜಯರಾಘವನ್, ಡಾ. ಬಿ.ಯು. ಸುಮಾ, ಎಂ.ಜೆ. ರಾಜಶೇಖರ ಶೆಟ್ಟಿ.
ಗೋಷ್ಠಿ 1: ವಿಷಯ ಬೆಂಗಳೂರು
ಸಮಯ: ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ನ್ಯಾ. ಎ.ಕೆ. ಸದಾಶಿವ
ಗೋಷ್ಠಿ 2: ದೇಶಿ ಸಂಸ್ಕೃತಿ - ತವಕ ತಲ್ಲಣಗಳು
ಸಮಯ: ಬೆಳಗ್ಗೆ 11.30ಕ್ಕೆ
ಅಧ್ಯಕ್ಷತೆ: ಪ್ರೊ. ಎಸ್.ಜಿ. ಸಿದ್ಧರಾಮಯ್ಯ
ಗೋಷ್ಠಿ 3: ಕಾವ್ಯವಾಚನ - ಗಾಯನ
ಸಮಯ: ಸಂಜೆ 4.00ಕ್ಕೆ
ಅಧ್ಯಕ್ಷತೆ: ಡಾ. ಯು.ಆರ್. ಅನಂತಮೂರ್ತಿ
ಸಮಾನಾಂತರ ಗೋಷ್ಠಿಗಳು
ಸ್ಥಳ: ಕುವೆಂಪು ಕಲಾಕ್ಷೇತ್ರ, ಕೆ.ಆರ್. ರಸ್ತೆ
ಗೋಷ್ಠಿ 1: ಕನ್ನಡ ರಂಗ ಚಳವಳಿಗಳು
ಸಮಯ: ಸಂಜೆ 9.00ಕ್ಕೆ
ಅಧ್ಯಕ್ಷತೆ: ಬಿ.ವಿ. ರಾಜಾರಾಂ
ಗೋಷ್ಠಿ 2: ನಾಡಪ್ರಭು ಕೆಂಪೇಗೌಡ
ಸಮಯ: ಬೆಳಗ್ಗೆ 11.30 ಕ್ಕೆ
ಅಧ್ಯಕ್ಷತೆ: ಪ್ರೊ. ಹ.ಕ. ರಾಜೇಗೌಡ
ಕವಿಗೋಷ್ಠಿ
ಸಮಯ: ಬೆಳಗ್ಗೆ 2.00ಕ್ಕೆ
ಅಧ್ಯಕ್ಷತೆ: ಡಾ. ಬಿದರಹಳ್ಳಿ ನರಸಿಂಹಮೂರ್ತಿ
ಗೋಷ್ಠಿ 3: ಕನ್ನಡ ಪ್ರಜ್ಞೆ - ಸಮೂಹ ಮಾಧ್ಯಮಗಳು
ಸಮಯ: ಸಂಜೆ 4.30ಕ್ಕೆ
ಅಧ್ಯಕ್ಷತೆ: ಡಿ.ಪಿ. ಪರಮೇಶ್ವರ
ಸಮಾನಾಂತರ ಗೋಷ್ಠಿಗಳು
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ
ಗೋಷ್ಠಿ 1: ಮಹಿಳೆ
ಸಮಯ: ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್
ಕವಿಗೋಷ್ಠಿ
ಸಮಯ: ಏರುಹೊತ್ತು 12.30ಕ್ಕೆ
ಅಧ್ಯಕ್ಷತೆ: ಡಾ. ಶ್ರೀರಾಮ ಇಟ್ಟಣ್ಣನವರ
ಗೋಷ್ಠಿ 2: ಮಕ್ಕಳ ಸಾಹಿತ್ಯ
ಸಮಯ: ಮಧ್ಯಾಹ್ನ 2.00ಕ್ಕೆ
ಅಧ್ಯಕ್ಷತೆ: ಡಾ. ನಾ. ಡಿಸೋಜ












Click it and Unblock the Notifications