ಜಿರಳೆಗಳ ಹಿಂದೆ ಇರೋ ಆ ಅಸಲಿ ಮಾಸ್ಟರ್‌ಮೈಂಡ್ ಯಾರು?"ಕಾಕ್ರೋಚ್ ಹವಾಗೆ ಸೋಶಿಯಲ್ ಮೀಡಿಯಾ ಶೇಕ್
ಕೇವಲ ಒಂದು ವಾರದಲ್ಲಿ ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ವಿಡಂಬನಾತ್ಮಕ ವೇದಿಕೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಇನ್‌ಸ್ಟಾಗ್ರಾಂನಲ್ಲಿ 1.9 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಈ ವೇದಿಕೆ, "ಸೋಮಾರಿಗಳು ಮತ್ತು ನಿರುದ್ಯೋಗಿ ಯುವಕರ ಧ್ವನಿ" ಎಂದು ತನ್ನನ್ನು ಘೋಷಿಸಿಕೊಂಡಿದೆ.
Video Published On: Friday, May 22, 2026, 02:52 [IST]


Click it and Unblock the Notifications