ECI ವಿರುದ್ಧ ಕಿಡಿಕಾರಿದ ಅಭಿಷೇಕ್ ಬ್ಯಾನರ್ಜಿಗೆ ಸಿಎಂ ಸುವೇಂದು ತಿರುಗೇಟು ಕೊಟ್ಟಿದ್ದು ಹೀಗೆ...
ಅಭಿಷೇಕ್ ಬ್ಯಾನರ್ಜಿ ಅವರ ಆರೋಪಗಳಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅತ್ಯಂತ ಕಟು ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ. ಟಿಎಂಸಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಸಿಎಂ, ಯಾವುದೇ ತತ್ವ ಮತ್ತು ಸಿದ್ಧಾಂತಗಳಿಲ್ಲದೆ ಕೇವಲ ಒಂದು ಮಾಫಿಯಾ ಕಂಪನಿಯಂತೆ ಬದಲಾಗಿದ್ದ ಪಕ್ಷವೊಂದು ಅಧಿಕಾರ ಕಳೆದುಕೊಂಡ ತಕ್ಷಣ ಅದರ ಅಸ್ಥಿಪಂಜರ ಹೊರಬಿದ್ದಿದೆ ಎಂದು ಕೌಂಟರ್ ಕೊಟ್ಟಿದ್ದಾರೆ.
Video Published On: Tuesday, May 26, 2026, 04:05 [IST]


Click it and Unblock the Notifications