ಬಿಜೆಪಿಯನ್ನು ಬಿಡುವುದಕ್ಕೆ ರೆಡಿಯಾದ್ರಾ ಅಣ್ಣಾಮಲೈ? ಜೂನ್ 4ಕ್ಕೆ ಬಿಗ್ ಡಿಸಿಷನ್?
ಎರಡು ದಿನ ತಡೆಯಿರಿ. ಎಲ್ಲದಕ್ಕೂ ಸ್ಪಷ್ಟ ಉತ್ತರ ನೀಡುತ್ತೇನೆ.." ಇದು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿರುವ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರ ಸ್ಪಷ್ಟನುಡಿ. ದೆಹಲಿಗೆ ತೆರಳುವ ಮೊದಲು ಚೆನ್ನೈನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ತಾಳ್ಮೆಯಿಂದ ಕಾಯುವಂತೆ ಮನವಿ ಮಾಡಿದ್ದಾರೆ.
Video Published On: Tuesday, Jun 02, 2026, 11:55 [IST]


Click it and Unblock the Notifications