14 ಲಕ್ಷಕ್ಕೂ ಹೆಚ್ಚು ರೈತರ ಸಾಲ ಮನ್ನಾ ಮಾಡಿದ ತಮಿಳುನಾಡು ಸಿಎಂ ವಿಜಯ್
ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ (ಮೇ,25) ರಾಜ್ಯದ ಕೃಷಿ ವಲಯಕ್ಕೆ ಭಾರಿ ಆರ್ಥಿಕ ಆಕ್ಸಿಜನ್ ನೀಡಿದ್ದಾರೆ. ತಮಿಳುನಾಡು ರೈತರ ಸುದೀರ್ಘ ದಿನಗಳ ಬೇಡಿಕೆಯಾಗಿದ್ದ 'ಸಹಕಾರ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ (Crop Loan Waiver) ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
Video Published On: Tuesday, May 26, 2026, 01:24 [IST]


Click it and Unblock the Notifications