ಬಂಗಾಳದಲ್ಲಿ ಬಾಂಗ್ಲಾ, ರೋಹಿಂಗ್ಯಾ ನುಸುಳುಕೋರರಿಗೆ ಉಳಿಗಾಲವಿಲ್ಲ; ಸಿಎಂ ಸುವೇಂದು ಆದೇಶಕ್ಕೆ ಢವಢವ
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಗಂಭೀರ ಹಾಗೂ ಐತಿಹಾಸಿಕ ಕಾನೂನು ಜಾರಿಗೆ ನೂತನ ಬಿಜೆಪಿ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗಳು ಮತ್ತು ಮ್ಯಾನ್ಮಾರ್‌ನ ರೋಹಿಂಗ್ಯಾ ವಲಸಿಗರನ್ನು(Detention Camps In West Bengal) ಪತ್ತೆಹಚ್ಚಿ ದೇಶದಿಂದ ಹೊರಹಾಕುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಗೃಹ ಇಲಾಖೆಯು ಶನಿವಾರ (ಮೇ,23) ರಾಜ್ಯದ 23 ಜಿಲ್ಲೆಗಳಿಗೂ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
Video Published On: Tuesday, May 26, 2026, 02:50 [IST]


Click it and Unblock the Notifications