ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ಹಬ್ಬದಂದೇ ಗೋವಿನ ಸೇವೆ ಮಾಡಿ ಗೋಪೂಜೆ ಮಾಡಿದ ಸಿಎಂ ಸುವೆಂದು ಅಧಿಕಾರಿ
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಸಿಎಂ ಸುಬೇಂದು ಅಧಿಕಾರಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಇತ್ತೀಚಿನ ಬೆಳವಣಿಗೆಯಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿದ್ದ ಗೋವುಗಳ ಪೂಜೆ ಮಾಡಿ ಗೋವುಗಳ ಜೊತೆ ಕಾಲ ಕಳೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Video Published On: Friday, May 29, 2026, 12:23 [IST]


Click it and Unblock the Notifications