ಪದ್ಮ ಪ್ರಶಸ್ತಿ ಸ್ವೀಕರಿಸೋಕು ಮುಂಚೆ ಮೋದಿಗೆ ದೀರ್ಘದಂಡ ನಮಸ್ಕಾರ ಮಾಡಿದ ಕೆ.ಪಜನಿವೇಲ್
ಪದ್ಮಶ್ರೀ ಪುರಸ್ಕಾರವನ್ನು ಪಡೆದ ಪುದುಚೇರಿಯ ಸಿಲಂಬಂ ಪ್ರತಿಪಾದಕ ಕೆ.ಪಜನಿವೇಲ್ ಅವರು ಪ್ರಧಾನಿ ಮೋದಿ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು. ತಕ್ಷಣವೇ ಪ್ರಧಾನಿ ಕುಳಿತಲ್ಲಿಂದ ಎದ್ದು ಅವರ ಕೈ ಹಿಡಿದು ಪ್ರತಿ ನಮಸ್ಕರಿಸಿದರು. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ
Video Published On: Tuesday, May 26, 2026, 12:15 [IST]


Click it and Unblock the Notifications