Virat Kohli;ಟ್ರಾವಿಸ್ ಹೆಡ್ ಕೆಣಕಿ ಅವಮಾನಕ್ಕೊಳಗಾದ್ರಾ ಕೊಹ್ಲಿ; ಇದು ಬೇಕಿರ್ಲಿಲ್ಲ
ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಹೆಡ್‌ಗೆ ಬೌಲಿಂಗ್ ಮಾಡುವಂತೆ ಕೊಹ್ಲಿ ಆಹ್ವಾನಿಸಿ ಕಾಲೆಳೆದರು. ಆದರೆ ನಾಯಕ ಪ್ಯಾಟ್ ಕಮಿನ್ಸ್ ಇದನ್ನು ಬಿಟ್ಟುಬಿಡ್ತಾರಾ? ಆರ್‌ಸಿಬಿ ನಾಯಕ, ಸ್ಪಿನ್ ಸ್ಪೆಷಲಿಸ್ಟ್ ರಜತ್ ಪಟಿದಾರ್ ಆಡುವಾಗಲೇ ಹೆಡ್‌ಗೆ ಬಾಲ್ ಕೊಟ್ಟರು. ಪರಿಣಾಮ ಅರ್ಧಶತಕ ಬಾರಿಸಿದ್ದ ಪಟಿದಾರ್ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್ ನೀಡಿ ಔಟ್ ಆದರು. ಈ ಮೂಲಕ ಕೊಹ್ಲಿ ಆಸೆಯಂತೆ ಕಮಿನ್ಸ್ ಹೆಡ್‌ಗೆ ಬಾಲ್ ನೀಡಿ ವಿಕೆಟ್ ತೆಗೆಸಿ ಅವಮಾನಿಸಿಬಿಟ್ಟರು.
Video Published On: Saturday, May 23, 2026, 11:19 [IST]


Click it and Unblock the Notifications