ಶ್ರೀಲಂಕಾ ವಿರುದ್ಧ ಸೂಪರ್ ಓವರ್ ನಲ್ಲಿ ಸೋತ ಮೇಲೆ ಲಂಕಾ ಆಟಗಾರರೊಂದಿಗೆ ವೈಭವ್ ಸೂರ್ಯವಂಶಿ ಗಲಾಟೆ
ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಶ್ರೀಲಂಕಾ ಆಟಗಾರರೊಂದಿಗೆ ಜಗಳವಾಡಿದರು. ದಂಬುಲ್ಲಾದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ನಡುವೆ ತ್ರಿಕೋನ ಸರಣಿಯ ಪಂದ್ಯ ನಡೆಯಿತು. ಪಂದ್ಯವು ಟೈನಲ್ಲಿ ಕೊನೆಗೊಂಡಿದ್ದರಿಂದ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ ನಲ್ಲಿ ಭಾರತ ಸೋಲು ಕಂಡಿದೆ. ಪಂದ್ಯದ ಸಮಯದಲ್ಲಿ ವೈಭವ್ ಕೋಪಗೊಂಡು ಶ್ರೀಲಂಕಾ ಆಟಗಾರನೊಂದಿಗೆ ವಾಗ್ವಾದಕ್ಕೆ ಇಳಿದರು.
Video Published On: Tuesday, Jun 16, 2026, 11:02 [IST]


Click it and Unblock the Notifications