RCB ಬಾಯ್ಸ್ ಪಾರ್ಟಿ ವಿಡಿಯೋ! ವಿರಾಟ್ ಜೋಶ್ ನೋಡಿ ಎಲ್ರೂ ಖುಷ್
ಆರ್‌ಸಿಬಿ ಫ್ರಾಂಚೈಸಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ತಮ್ಮ ಎಂದಿನ ಎನರ್ಜಿಟಿಕ್ ಶೈಲಿಯಲ್ಲಿ ಬಾಲಿವುಡ್ ಮತ್ತು ಪಾಪ್ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಕೊಹ್ಲಿ ಅವರ ಈ ದಿಢೀರ್ ಮತ್ತು ಮಾಸ್ ಡ್ಯಾನ್ಸ್ ಮೂವ್ಸ್ ನೋಡಿ ಪಕ್ಕದಲ್ಲೇ ಇದ್ದ ಅನುಷ್ಕಾ ಶರ್ಮಾ ಕಣ್ಣರಳಿಸಿ, ಆಶ್ಚರ್ಯದಿಂದ ನಗುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.
Video Published On: Monday, Jun 01, 2026, 06:41 [IST]


Click it and Unblock the Notifications