ಸಿದ್ದು ಚಕ್ರವ್ಯೂಹದ ಸುಳಿಯಲ್ಲಿ ಡಿಕೆ!ಶಾಸಕರ ಸಪೋರ್ಟ್ ಕಷ್ಟಕಷ್ಟ! ಡಿಕೆಗೆ ಸ್ವಪಕ್ಷದವರದ್ದೇ ಸವಾಲ್
ಡಿಕೆಶಿ ಮುಂದಿರೋದು ಕೇವಲ ವಿರೋಧ ಪಕ್ಷಗಳ ಸವಾಲಲ್ಲ, ಸ್ವಪಕ್ಷದ ಒಳಗೇ ಇರೋ ಚಕ್ರವ್ಯೂಹ. "ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ರಾಜ್ಯದಲ್ಲೇ ಇರ್ತೀನಿ" ಅಂತ ಸಿದ್ದರಾಮಯ್ಯನವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ರಾಜ್ಯದಲ್ಲೇ ಆಕ್ಟಿವ್ ಆಗಿದ್ರೆ ಡಿಕೆಶಿ ಮುಕ್ತವಾಗಿ ಆಡಳಿತ ನಡೆಸಲು ಬಿಡ್ತಾರಾ? ಶಾಸಕರ ಬೆಂಬಲ ಡಿಕೆಶಿಗೆ ಸಿಗುತ್ತಾ?
Video Published On: Monday, Jun 01, 2026, 04:10 [IST]


Click it and Unblock the Notifications