ಎರಡು ಸಲ RCB ಪಾಲಿಗೆ ಕಪ್ ಒಲಿದಿರೋದಕ್ಕೆ ಕಿಂಗ್ ಕೊಹ್ಲಿ ಏನ್ ಹೇಳಿದ್ದಾರೆ ಗೊತ್ತಾ?
.ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸಿದ ನಂತರ ಮಾತನಾಡಿದ ಕೊಹ್ಲಿ, ತಂಡದ ಯಶಸ್ಸಿನ ರಹಸ್ಯ, ಬದಲಾದ ರಣತಂತ್ರ ಮತ್ತು ಅಭಿಮಾನಿಗಳ ಬೆಂಬಲದ ಬಗ್ಗೆ ಮುಕ್ತವಾಗಿ ಮಾತನಾಡಿದರು. 37 ವರ್ಷದ ಪ್ರಾಯದಲ್ಲೂ ಯುವಕನಂತೆ ಓಡಿ, ಕೇವಲ 25 ಎಸೆತಗಳಲ್ಲಿ ತಮ್ಮ ಟಿ20 ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಕೊಹ್ಲಿ, ತಾವೇಕೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
Video Published On: Monday, Jun 01, 2026, 04:25 [IST]


Click it and Unblock the Notifications