RCB ಫೈನಲ್ ಮ್ಯಾಚ್ ನಲ್ಲಿ ನಮ್ಗೆ ಅನ್ಯಾಯ ಆಯ್ತು ಎಂದ ಡಿಕೆ ಶಿವಕುಮಾರ್
ಪಂದ್ಯಕ್ಕೂ ಮುನ್ನ ರಾಜ್ಯದ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
Video Published On: Monday, Jun 01, 2026, 12:05 [IST]


Click it and Unblock the Notifications