ಸೋತ ನೋವಲ್ಲಿ ವಾಪಸ್ ಹೊರಟ GT ಆಟಗಾರರು ಗ್ರೇಟ್ ಎಸ್ಕೇಪ್! ತಂಡದ ಬಸ್ ಗೆ ಬೆಂಕಿ
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಗುಜರಾತ್ ಟೈಟನ್ಸ್ (GT) ತಂಡದ ಆಟಗಾರರು ದೊಡ್ಡದೊಂದು ಅಪಾಯದಿಂದ ಕೂದಲೆಳೆಯಿಂದ ಪಾರಾಗಿದ್ದಾರೆ. ಆಟಗಾರರನ್ನು ಹೊತ್ತೊಯ್ಯುತ್ತಿದ್ದ ತಂಡದ ಅಧಿಕೃತ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
Video Published On: Monday, Jun 01, 2026, 11:51 [IST]


Click it and Unblock the Notifications