8 ನೇ ತಾರೀಕು ರಾತ್ರಿ ದುಡ್ಡು ಹಿಡ್ಕೊಂಡ್ ನಿಂತ್ಕೋತಾರೆ!ವೋಟ್ ತಗೋತಾರೆ! ನಮ್ ಹಣೆಬರಹಾನೇ ಇಷ್ಟು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿ ನಡಿತಾ ಇದೆ.ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಆ ಸಮುದಾಯಕ್ಕೆಅಸಮಾಧಾನ ಇದೆ,ಕಾಂಗ್ರೆಸ್ ಗೆ ಈ ವಿಚಾರದಲ್ಲಿ ಆತಂಕ ಇದೆ,ಈ ಬೆಳವಣಿಗೆ ಬಗ್ಗೆ ದಾವಣಗೆರೆ ಜನರ ಅಭಿಪ್ರಾಯ ಹೇಗಿದೆ ಅಂತಾ ತಿಳಿಯೋಣ
Video Published On: Friday, Apr 03, 2026, 01:12 [IST]


Click it and Unblock the Notifications