ದಾವಣಗೆರೆಯಲ್ಲಿ 82 ಸಾವಿರ ಮುಸ್ಲಿಂರು ಇದ್ರೂ ಟಿಕೆಟ್ ಕೊಟ್ಟಿಲ್ಲ! ಯಾರನ್ನ ಗೆಲ್ಲಿಸ್ತಾರೆ ಬೆಣ್ಣೆನಗರಿ ಜನ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿ ನಡಿತಾ ಇದೆ.ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಆ ಸಮುದಾಯಕ್ಕೆಅಸಮಾಧಾನ ಇದೆ,ಕಾಂಗ್ರೆಸ್ ಗೆ ಈ ವಿಚಾರದಲ್ಲಿ ಆತಂಕ ಇದೆ,ಈ ಬೆಳವಣಿಗೆ ಬಗ್ಗೆ ದಾವಣಗೆರೆ ಜನರ ಅಭಿಪ್ರಾಯ ಹೇಗಿದೆ ಅಂತಾ ತಿಳಿಯೋಣ
Video Published On: Friday, Apr 03, 2026, 02:45 [IST]


Click it and Unblock the Notifications