ಬಾಗಲಕೋಟೆಯಲ್ಲಿ ಕಾಂಗ್ರೆಸ್ʼ ಗೆ ಒಳ ಏಟಿನ ಟಿನ್ಶನ್! ಇನ್ಸೈಡ್ ರಿಪೋರ್ಟ್ ಏನ್ ಹೇಳ್ತಿದೆ?
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಒಳೇಟಿನ ಭೀತಿ ಶುರುವಾಗಿದ್ದು, ಅಸಮಾಧಾನಿತ ಮುಖಂಡ ರನ್ನು ಮನವೊಲಿಸಲು ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಬಿಜೆಪಿ ಆತ್ಮವಿಶ್ವಾಸ ಜೋರಾಗಿದ್ದು, ಒಳ ಹೊಡೆತ ನೀಡುವಲ್ಲಿ ರಣತಂತ್ರ ಹೆಣೆದಿದ್ದು ಕ್ಷೇತ್ರದಲ್ಲಿ ತಮ್ಮ ಪರವಾಗಿ ಅಲೆ ಹೆಚ್ಚಿಸಲು ಸರ್ವ ಪ್ರಯತ್ನ ಮಾಡುತ್ತಿದೆ
Video Published On: Saturday, Apr 04, 2026, 11:45 [IST]


Click it and Unblock the Notifications