ನೋಟಾ ಆತಂಕದಲ್ಲಿ ಶಾಮನೂರು ಕುಟುಂಬ! ದಾವಣಗೆರೆ ಕಾಂಗ್ರೆಸ್ ಗೆ ಒಳ ಏಟಿನ ಟೆನ್ಶನ್
ದಾವಣಗೆರೆ ರಿಸಲ್ಟ್ ನಲ್ಲಿ ಆತಂಕಕ್ಕೆ ಕಾರಣವಾಗಿರೋದು ಕಾಂಗ್ರೆಸ್‌ನ ಕುಟುಂಬ ರಾಜಕಾರಣ. ಅಲ್ಪಸಂಖ್ಯಾತರಲ್ಲಿ ತಲೆದೋರಿದ ಗೊಂದಲದ ವಾತಾವರಣ. ಹಾಗೆಯೇ ಬಿಜೆಪಿಯಲ್ಲಿ ತಣ್ಣಗಿರುವ ಒಳ ಹೊಂದಾಣಿಕೆ ರಾಜಕಾರಣ.ಅಂದರೆ ದಾವಣಗೆರೆ ಉಪಚುನಾವಣಾ ಕಣ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಕಾಂಗ್ರೆಸ್'ನಲ್ಲಿ ಭೀತಿ ಕಾಣಿಸಿಕೊಂಡಿದೆ.
Video Published On: Saturday, Apr 04, 2026, 01:02 [IST]


Click it and Unblock the Notifications