ಬುಲ್ಡೋಜರ್ ಬರ್ಬೇಕು ಅಂದ್ರೆ ಬಿಜೆಪಿಗೆ ವೋಟ್ ಮಾಡಿ ಎಂದ ಯತ್ನಾಳ್
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಅವರ ಪರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭರ್ಜರಿ ಪ್ರಚಾರವನ್ನು ಮಾಡುತ್ತಾ ಸನಾತನ ಧರ್ಮ ಉಳಿಯಬೇಕಂದ್ರೆ ಬಿಜೆಪಿಯನ್ನು ಗೆಲ್ಲಿಸಿ ಅಂತ ಕರೆಕೊಟ್ಟಿದ್ದಾರೆ.
Video Published On: Friday, Apr 03, 2026, 02:13 [IST]


Click it and Unblock the Notifications