ಹೈಕಮಾಂಡ್ ಸೂಚನೆಗೆ ಒಪ್ಕೊಂಡ್ರಾ ಜಮೀರ್? ದಾವಣಗೆರೆ ಪ್ರಚಾರಕ್ಕೆ ಎಂಟ್ರಿ ಫಿಕ್ಸ್ ಆಯ್ತಾ?
ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಇದೀಗ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಅಸಮಾಧಾನ ಬದಿಗಿಟ್ಟು ಪ್ರಚಾರಕ್ಕಿಳಿಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
Video Published On: Friday, Apr 03, 2026, 04:15 [IST]


Click it and Unblock the Notifications