ಕಾಂಗ್ರೆಸ್ ನವರ ಸೇವಕರೇನಲ್ಲ,ನಾವು ಭರವಸೆ ಇಟ್ಕೊಂಡ್ರೂ ಏನೂ ಮಾಡ್ಲಿಲ್ಲ; ರೊಚ್ಚಿಗೆದ್ದ ದಾವಣಗೆರೆ ಜನ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿ ನಡಿತಾ ಇದೆ.ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಆ ಸಮುದಾಯಕ್ಕೆಅಸಮಾಧಾನ ಇದೆ,ಕಾಂಗ್ರೆಸ್ ಗೆ ಈ ವಿಚಾರದಲ್ಲಿ ಆತಂಕ ಇದೆ,ಈ ಬೆಳವಣಿಗೆ ಬಗ್ಗೆ ದಾವಣಗೆರೆ ಜನರ ಅಭಿಪ್ರಾಯ ಹೇಗಿದೆ ಅಂತಾ ತಿಳಿಯೋಣ
Video Published On: Saturday, Apr 04, 2026, 11:47 [IST]


Click it and Unblock the Notifications