ಪ್ರಮಾಣವಚನ ಪ್ರತಿಯನ್ನ ವಿಜಯ್ ಸಿನಿಮಾ ಡೈಲಾಗ್ ತರ ಹೇಳಿದ್ದಕ್ಕೆ ಪ್ರತಿಯಲ್ಲಿರೋದನ್ನ ಓದಿ ಎಂದ ಗವರ್ನರ್
ರಾಜ್ಯಪಾಲರು ಪ್ರಮಾಣ ವಚನ ಬೋಧನೆ ಆರಂಭಿಸಿದ ಬಳಿಕ ವಿಜಯ್ ಅವರು ಯಾವುದೇ ಪ್ರತಿಯನ್ನು ನೋಡದೆ ತಮಿಳಿನಲ್ಲಿ ಆತ್ಮವಿಶ್ವಾಸದಿಂದ ಗಟ್ಟಿ ದನಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಆ ವೇಳೆ ಮಧ್ಯಪ್ರವೇಶಿಸಿದ ರಾಜ್ಯಪಾಲರು ವಿಜಯ್ ಅವರನ್ನು ತಡೆದರು. ಅಧಿಕಾರಿಯೊಬ್ಬರು ಮುದ್ರಿತ ಪ್ರತಿ ಓದುವಂತೆ ಹೇಳಿದರು. ಆಗ ವಿಜಯ್ ಅವರು ಮುದ್ರಿತ ಪ್ರಮಾಣ ಓದಿದರು.
Video Published On: Monday, May 11, 2026, 01:02 [IST]


Click it and Unblock the Notifications