Suvendu Adhikari;CM ಸುವೆಂದು ಅಧಿಕಾರಿಯ ರಸ್ತೆಯಲ್ಲಿ ನಮಾಜ್ ಮಾಡಬಾರದು ಎಂಬ ಆದೇಶ ಎಫೆಕ್ಟ್ ಹೇಗಿದೆ ನೋಡಿ
ಸುವೇಂದು ಅಧಿಕಾರಿ ಅವರ ‘ರಸ್ತೆಗಳಲ್ಲಿ ನಮಾಜ್ ಬೇಡ’ ನಿಯಮ ಇದೀಗ ಅಧಿಕೃತವಾಗಿ ಜಾರಿಗೆ ಬಂದಿದೆ. ಇಂದು ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಶುಕ್ರವಾರದ ಪ್ರಾರ್ಥನೆಗಳನ್ನು ಕಟ್ಟುನಿಟ್ಟಾಗಿ ಮಸೀದಿಗಳ ಒಳಗಡೆಯೇ ನಡೆಸಲಾಗಿದ್ದು, ಸ್ಥಳದ ಅಭಾವವನ್ನು ನಿರ್ವಹಿಸಲು ಎರಡು ಹಂತಗಳಲ್ಲಿ ನಮಾಜ್ ಆಯೋಜಿಸಲಾಯಿತು.
Video Published On: Saturday, May 23, 2026, 01:02 [IST]


Click it and Unblock the Notifications