Rajat Patidar;33 ಕ್ಕೆ 93 ಅಂದ್ರೆ ಎಂಥಾ ಆಟ!! ರಜತ್ ಪಾಟೀಲ್ದಾರ್ ರೌದ್ರಾವತಾರಕ್ಕೆ ಗುಜರಾತ್ ಗಾನ್
ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ನಾಯಕ ರಜತ್ ಪಾಟೀದಾರ್ ಮಿಂಚಿದರು. ಪಾಟೀದಾರ್ ಅವರು ಕೇವಲ 33 ಎಸೆತಗಳಲ್ಲಿ 93 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಪಾಟೀದಾರ್ ಈ ಪಂದ್ಯದಲ್ಲಿ ಗುಜರಾತ್ ಬೌಲರ್‌ಗಳಿಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶವನ್ನು ನೀಡಲಿಲ್ಲ.
Video Published On: Wednesday, May 27, 2026, 11:01 [IST]


Click it and Unblock the Notifications