13 ವರ್ಷಗಳ RCB ಜೊತೆಗಿನ ಪಯಣವನ್ನು ಹೆಮ್ಮೆಯಿಂದ ಹೇಳಿಕೊಂಡ ಮಿ.ನಾಗ್ಸ್ ಅಲಿಯಾಸ್ ಡ್ಯಾನಿಶ್ ಸೇಠ್
ನಾನು ಈ ತಂಡದೊಂದಿಗೆ ಕಳೆದ 13 ವರ್ಷಗಳಿಂದ 'ಮಿಸ್ಟರ್ ನಾಗ್ಸ್' ಆಗಿ ಇದ್ದೇನೆ. ಅಭಿಮಾನಿಗಳ ಈ ಅಪಾರ ನಿಷ್ಠೆ ಯಾವತ್ತೂ ಬರೀ ಟ್ರೋಫಿಗಳ ಬಗ್ಗೆ ಮಾತ್ರವಾಗಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಇಷ್ಟು ಸುದೀರ್ಘ ವರ್ಷಗಳು ಬೇಕಾದವು. ಅದಕ್ಕಾಗಿಯೇ ನಾನು ಯಾವಾಗಲೂ ಹೆಮ್ಮೆಯಿಂದ ಹೇಳ್ತೀನಿ... ಆರ್‌ಸಿಬಿ ಅಂದ್ರೆ ಅದು ನಮ್ಮ ಬೆಂಗಳೂರಿನ ಪ್ರತಿಬಿಂಬ ಅಂತಾ ಮಿಸ್ಟರ್ ನಾಗ್ಸ್ ಖ್ಯಾತಿಯ ಡ್ಯಾನಿಶ್ ಸೇಠ್ ಖುಷಿ ವ್ಯಕ್ತಪಡಿಸಿದ್ದಾರೆ.
Video Published On: Sunday, May 31, 2026, 01:04 [IST]


Click it and Unblock the Notifications