Mamatha Banerjee:ಸ್ವಂತ ಕ್ಷೇತ್ರದಲ್ಲೇ ಮಮತಾ ದೀದಿಗೆ ದೊಡ್ಡ ಮುಖಭಂಗ!
ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸೋಲಿಸುವುದು ಮಾತ್ರವಲ್ಲದೆ, ಅವರು ವಾಸಿಸುವ ಸ್ವಂತ ವಾರ್ಡ್‌ನಲ್ಲಿಯೇ ಸುವೇಂದು ಭರ್ಜರಿ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಬೂತ್‌ವಾರು ಫಲಿತಾಂಶಗಳು ಬಹಿರಂಗಪಡಿಸಿವೆ.
Video Published On: Friday, May 22, 2026, 05:10 [IST]


Click it and Unblock the Notifications