Mamatha Nanerjee;ದೀದಿ ಮಾತಿಗೆ ಕ್ಯಾರೆ ಎನ್ನದ ಟಿಎಂಸಿ ನಾಯಕರು! ಒಬ್ಬೊಬ್ರಾಗೇ ಕೈಕೊಟ್ಟ TMC ಲೀಡರ್ಸ್

Mamata Banerjee urges KMC councillors to stay united and protest if faced with non-cooperation

ಶುಕ್ರವಾರ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಕೋಲ್ಕತಾ ಮಹಾನಗರ ಪಾಲಿಕೆ (KMC) ಕೌನ್ಸಿಲರ್‌ಗಳ ತುರ್ತು ಸಭೆ ಕರೆದಿದ್ದರು. ಪಕ್ಷದೊಳಗಿನ ಅಸಮಾಧಾನ, ರಾಜೀನಾಮೆ ಊಹಾಪೋಹಗಳು ಮತ್ತು ಇತ್ತೀಚಿನ ಚುನಾವಣಾ ಹಿನ್ನಡೆಯ ಹಿನ್ನೆಲೆಯಲ್ಲಿ ಈ ಸಭೆಗೆ ಭಾರೀ ಮಹತ್ವ ನೀಡಲಾಗಿತ್ತು. ಆದರೆ ಸುಮಾರು 40ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಸಭೆಗೆ ಗೈರಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು

Video Published On: Saturday, May 23, 2026, 02:23 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+