ಬಿಜೆಪಿ ಸೇರಿದ್ದಕ್ಕೆ ನಾನ್ ದ್ರೋಹಿನಾ? ನೀವ್ ನಾಡಿದ್ದು ದ್ರೋಹ ಅಲ್ವಾ? ಕೇಜ್ರಿವಾಲ್ ಗೆ ಸ್ವಾತಿ ಟಾಂಟ್
ನಾನು ಭಾರತೀಯ ಜನತಾ ಪಕ್ಷವನ್ನು ಕೇವಲ Narendra Modi ಮತ್ತು Amit Shah ಅವರ ಕೆಲಸಗಳಿಂದ ಪ್ರೇರಿತವಾಗಿ ಸೇರಿದ್ದೇನೆ.ಕೆಲವರು ನಾನು ದ್ರೋಹ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರಿಗೆ ನಾನು ಕೇಳಲು ಬಯಸುತ್ತೇನೆ—ದ್ರೋಹಿ ಯಾರು? ತಮ್ಮ ಮೂಲ ಸಿದ್ಧಾಂತಗಳಿಂದ ದೂರ ಹೋಗುವವರೇ ದ್ರೋಹಿಗಳು ಅಂತಾ ಬಿಜೆಪಿಗೆ ಸೇರಿರೋ AAP ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
Video Published On: Friday, May 01, 2026, 01:16 [IST]


Click it and Unblock the Notifications