ಪಶ್ಚಿಮ ಬಂಗಾಳದ ಸ್ಟ್ರಾಂಗ್ ರೂಂಗಳಲ್ಲಿ EVM ತಿರುಚೋ ಪ್ರಯತ್ನ ನಡೀತಾ? ದೀದಿ ಆರೋಪಕ್ಕೆ ಬಿಜೆಪಿ ತಿರುಗೇಟು
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳನ್ನು (ಇವಿಎಂ) ತಿರುಚುವ ಸಾಧ್ಯತೆಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
Video Published On: Friday, May 01, 2026, 12:11 [IST]


Click it and Unblock the Notifications