ನಾನು ದೇಶದ ಯಾವುದೇ ಕಡೆಗೆ ಹೋದರು ಜನ ಜೈ ಶ್ರೀ ರಾಮ್ ಎನ್ನುತ್ತಾರೆ ಎಂದ ಯೋಗಿ ಆದಿತ್ಯನಾಥ್
ಅಯೋಧ್ಯೆ ಎಲ್ಲಿದೆಯೋ ಅಲ್ಲಿ ಜಯ ಇರುತ್ತದೆ ಎಂದು ಯೋಗಿ ಹೇಳಿದರು. ರಾಮನಿದ್ದಲ್ಲಿ ಜಯ ಇರುತ್ತದೆ ಎಂದು ಅಯೋಧ್ಯೆ ಸಾಬೀತುಪಡಿಸಿದೆ. ಇಂದು ಲಕ್ಷಾಂತರ ಜನರು ರಾಮಲಲ್ಲಾಗೆ ಭೇಟಿ ನೀಡುತ್ತಿದ್ದಾರೆ ಎಂದಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Video Published On: Thursday, Apr 30, 2026, 03:46 [IST]


Click it and Unblock the Notifications