ಸುವೇಂದು ಅಧಿಕಾರಿ ಎದುರೇ TMC ಕಾರ್ಯಕರ್ತರ ಕಿರಿಕ್! ಮತದಾನದ ದಿನವೇ ವಾಕ್ಸಮರ
ಕೊನೆಯ ಹಂತದ ಮತದಾನದ ವೇಳೆ, ಮತಗಟ್ಟೆಯೊಂದರ ಸಮೀಪ ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಕಾಣಿಸಿಕೊಂಡಾಗ, ತೃಣಮೂಲ ಕಾಂಗ್ರೆಸ್ (Trinamool Congress) ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ ನಡೆದಿದೆ.
Video Published On: Thursday, Apr 30, 2026, 12:03 [IST]


Click it and Unblock the Notifications