ಇರಾನ್ ಹಠದ ಮುಂದೆ ಶರಣಾದ ಟ್ರಂಪ್! ಭಾರತಕ್ಕೆ ರಾಜತಾಂತ್ರಿಕ ಹಿನ್ನೆಡೆ!
ದೇಶದ ಕ್ಷಿಪಣಿ ಶಕ್ತಿಯನ್ನು ವೃದ್ಧಿಸುವಲ್ಲಿ ತೋರಿದ ಹಠವು ಇಂದು ಇರಾನ್ ಅನ್ನು ಪ್ರಾದೇಶಿಕ ಸೂಪರ್ ಪವರ್ ಆಗಿ ಮಾಡಿದೆ. ಜಗತ್ತಿನ ಯಾವುದೇ ದೊಡ್ಡ ಶಕ್ತಿಯನ್ನು ಎದುರಿಸುವ ಸಾಮರ್ಥ್ಯ ಇರಾನ್‌ಗೆ ಇದೆ ಎಂಬುದು ಇದರಿಂದ ಸಾಬೀತಾಗಿದೆ.ಈ ಬೆಳವಣಿಗೆಯು ಜಾಗತಿಕ ರಾಜಕಾರಣದ ಹೊಸ ಪರ್ವಕ್ಕೆ ನಾಂದಿ ಹಾಡಿದೆ. ಅಮೆರಿಕದಂತಹ ದೊಡ್ಡ ಮಿಲಿಟರಿ ಶಕ್ತಿಯನ್ನು ತನ್ನ ಶರತ್ತುಗಳಿಗೆ ಒಪ್ಪುವಂತೆ ಮಾಡಿದ ಇರಾನ್, ಸ್ವಾವಲಂಬಿ ರಕ್ಷಣಾ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
Video Published On: Wednesday, Apr 08, 2026, 04:46 [IST]


Click it and Unblock the Notifications