ಸರ್ ಮುಂದಿನ CM ನೀವೇನಾ? ಈ ಪ್ರಶ್ನೆಗೆ ಡಿಕೆ ಈ ಥರಾ ಉತ್ತರ ಕೊಟ್ಟಿದ್ಯಾಕೆ?
ಸದ್ಯಕ್ಕೆ ಹವಾಮಾನ ಸ್ವಲ್ಪ ತೊಂದರೆ ಕೊಡುತ್ತಿದೆ. ನಮ್ಮ ಸಿಎಂ ಸಿದ್ದರಾಮಯ್ಯ ಅವರು ಜೈಪುರದಲ್ಲಿ ಲ್ಯಾಂಡ್ ಆಗಿದ್ದಾರೆ. ಹವಾಮಾನದಲ್ಲಿ ಬಹಳಷ್ಟು ಪ್ರಕ್ಷುಬ್ಧತೆ ಇದೆ, ನಾವು ಅದನ್ನ ಮೊದಲು ನೋಡಬೇಕು" ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿಚಾರವಾಗಿ ತುಟಿಪಿಟಿಕ್ ಅನ್ನದೆ ಮೌನ ಕಾಯ್ದುಕೊಂಡಿದ್ದಾರೆ.
Video Published On: Friday, May 29, 2026, 11:20 [IST]


Click it and Unblock the Notifications